ರೈಸಿಂಗ್ ಕನ್ನಡ :
ಯಾದಗಿರಿ:
ಸಂಡೇ ಲಾಕ್ ಡೌನ್ ಗೆ ಯಾದಗಿರಿ ಬಹುತೇಕ ಸ್ತಬ್ದವಾಗಿದೆ.ನಗರದ ಸುಭಾಷ್ ರಸ್ತೆ, ಗಾಂಧಿ ರಸ್ತೆ ಖಾಲಿಖಾಲಿಯಾಗಿದೆ.
ಲಾಕ್ಡೌನ್ ಆಗಿರುವುದರಿಂದ ಅಂಗಡಿ ಮುಂಗಟ್ಟು ಬಂದ್, ಸಂಚಾರ ವಿರಳವಾಗಿದೆ.
ಹಾಲು, ಪೇಪರ್ ಮಾರಾಟಕ್ಕೆ ಮಾತ್ರ ಅವಕಾಶ ಇದೆ.ಮೊದಲೇ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಸಾರ್ವಜನಿಕರಿಲ್ಲದೇ ಇಡೀ ನಗರ ಬೀಕೋ ಎನ್ನುತ್ತಿದೆ.ಹೀಗಾಗಿ
ಬಸ್ ಆಟೋ, ಖಾಸಗಿ ವಾಹನ ರಸ್ತೆಗಿಳಿದಿಲ್ಲ.ಅಂಗಡಿ, ಹೋಟೆಲ್ ತಳ್ಳುವಗಾಡಿ ಕೋಡ ಮುಚ್ಚಿವೆ.ಕೆಲವು ವಾಹನಗಳು ಹೋಡಾಟ ಹೊರತು ಪಡಿಸಿ ಎಲ್ಲವು ಬಂದ್ ಆಗಿವೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?