Featured
ಪ್ರಯಾಣಿಕರೇ ಗಮನಿಸಿ..! ಬಸ್ಗಳು ರಸ್ತೆಗಳಿಯಲ್ಲ, ಲಾಕ್ಡೌನ್ಗೆ ಸಿದ್ಧರಾಗಿ..!
![](https://risingkannada.com/wp-content/uploads/2020/07/KSRTC.jpg)
ರೈಸಿಂಗ್ ಕನ್ನಡ:
ಬೆಂಗಳೂರು:
ವೀಕೆಂಡ್ ಅಂತ ಉರಿಗೆ ಹೋಗಲು ಸಜ್ಜಾಗಲು ಸಿದ್ಧರಾಗಿದ್ದೀರಾ..? ಅಥವಾ ಬೆಂಗಳೂರಿಗೆ ವಾಪಾಸ್ ಬರಲು ಸಿದ್ಧತೆ ಮಾಡಿಕೊಂಡಿದ್ದೀರಾ..? ಹಾಗೇನಾದ್ರು ಪ್ಲಾನ್ ಮಾಡಿದ್ದರೆ ಇಂದೇ ಎಲ್ಲಾ ಕೆಲಸಗಳನ್ನು ಮುಗಿಸಿಬಿಡಿ. ಭಾನುವಾರ ಲಾಕ್ ಡೌನ್ ಇರೋದ್ರಿಂದ KSRTC ಬಸ್ಗಳೂ ಸೇರಿದಂತೆ ಯಾವ ವಾಹನಗಳು ಕೂಡ ರಸ್ತೆಗಳಿಯುವುದಿಲ್ಲ.
ಶನಿವಾರ ಸಂಜೆ ಉರಿಗೆ ಹೋಗುವವರಿಗೆ KSRTC ಬಸ್ಗಳಿವೆ. ರಾತ್ರಿ 8ರಿಂದ ಕರ್ಫ್ಯೂ ಇದೆ. ಆದ್ರೆ ಭಾನುವಾರ ಬೆಳಗ್ಗೆ 5ರಿಂದ ಸೋಮವಾರ ಬೆಳಗ್ಗೆ5ರ ತನಕ ಯಾವುದೇ ವಾಹನಗಳು ರಸ್ತೆಗಳಿಯುವುದಿಲ್ಲ. ರಾಜ್ಯಸರಕಾರದ ಮುಂದಿನ ಆದೇಶದವರೆಗೆ ಪ್ರತೀ ಭಾನುವಾರ ಲಾಕ್ ಡೌನ್ ಇರಲಿದೆ.
ರಾಜ್ಯ ಸರಕಾರದ ಈ ನಿಯಮಗಳು ಈ ಭಾನುವಾರದಿಂದಲೇ ಅನ್ವಯ ಆಗುವುದರಿಂದ ಊರುಗಳಿಗೆ ಹೊರಡುವವರಿದ್ದರೇ ಇಂದು ಅಥವಾ ನಾಳೆಯೇ ಹೊರಟು ಬಿಡಿ. ಭಾನುವಾರ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಬಸ್ ಸಂಚಾರ ಸೇರಿದಂತೆ ಆಟೋ ಕ್ಯಾಬ್ಗಳು ಕೂಡ ಸ್ಥಬ್ದವಾಗಲಿದೆ. ಹೀಗಾಗಿ ಪ್ರಯಾಣದ ಪ್ಲಾನ್ ಇದ್ದರೇ ಸೋಮವಾರ ತನಕ ಮುಂದೂಡಿ ಅಥವಾ ಇಂದೇ ಮುಗಿಸಿಕೊಳ್ಳಿ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?