Featured
ಪಕ್ಷನಿಷ್ಠ ಬಸ್ಸುಗೌಡ ಬಿಳ್ಹಾರ- ಕೆಪಿಸಿಸಿ ಸಾರಥಿಗೆ ಶುಭಕೋರಿದ ಪ್ರಭಾವಿ ನಾಯಕ
![](https://risingkannada.com/wp-content/uploads/2020/07/YDG-Basu-4.jpg)
ದುರ್ಗೇಶ್ ಮಂಗಿಹಾಳ, ಯಾದಗಿರಿ:
ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಇತಿಹಾಸವಿದೆ. ಇಲ್ಲಿನ ಮುಖಂಡರು ಅಡಿಪಾಯವಾಗಿ ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅದ್ರಲ್ಲಿ ಯುವ ನಾಯಕ ಬಸ್ಸುಗೌಡ ಬಿಳ್ಹಾರ್ ಕೂಡ ಒಬ್ಬರು. ಪಕ್ಷದಲ್ಲಿ ಯಾವುದೇ ಲಾಭ, ಹುದ್ದೆ ಬಯಸದೆ ಪಕ್ಷಕ್ಕಾಗಿ ನಿಯತ್ತನಿಂದ ಕೆಲಸ ಮಾಡುತ್ತಿದ್ದಾರೆ. ಬಡವರು, ಬಲಿದರು ಯಾರಾದ್ರು ಸಹಾಯ ಕೇಳಿಕೊಂಡು ಬಂದರೆ ಅವರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸಿದ ಉದಾಹರಣೆ ಇಲ್ಲ. ತನ್ನ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ನೆರವು ನೀಡುತ್ತಾರೆ.
ಕಳೆದ ಹಲವು ವರ್ಷಗಳಿಂದ ಪಕ್ಷಕ್ಕಾಗಿ ಯಾದಗಿರಿ ಮತ ಕ್ಷೇತ್ರದ ಎಲ್ಲಾ ಹೋಬಳಿ, ಗ್ರಾಮಗಳಿಗೆ ತೆರಳಿ, ಜನರ ಕಷ್ಟ-ಸುಖದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಪಕ್ಷದ ಕಾರ್ಯಕ್ರಮದಲ್ಲಿ ಮುಂದಾಳತ್ವ ವಹಿಸಿ ಯಶಸ್ವಿಗೆ ಕಾರಣರಾಗಿದ್ದಾರೆ. ಕ್ಷೇತ್ರದ ತುಂಬೆಲ್ಲ ತನ್ನದೆ ಯುವ ಸೇನೆ ಹೊಂದಿದ್ದಾರೆ. ಯುವಕರ ತಂಡ ಕಟ್ಟಿಕೊಂಡು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಪಕ್ಷದಲ್ಲಿ ಯಾವುದೇ ಹುದ್ದೆ ಹೊಂದಿರದಿದ್ದರೂ ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ನಾಯಕರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹಾಗೂ ಈಶ್ವರ ಖಂಡ್ರೆ ಅವರಂತಹ ಹಿರಿಯ ನಾಯಕರ ಆರ್ಶಿವಾದವಿದೆ. ಎಲ್ಲರ ಆಸೆಯದಂತೆ ಮುಂದೊಂದು ದಿನ ಜನ ನಾಯಕರಾಗಲಿ ಎನ್ನುವುದು ನಮ್ಮ ಆಶಯ.
ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಮುಂದಾಗಿರುವುದು ಯುವಕರಿಗೆ, ಮುಖಂಡರಿಗೆ ಮತ್ತಷ್ಟು ಶಕ್ತಿತುಂಬಿದೆ. ಕೆಪಿಸಿಸಿ ಸಾರಥಿಯಾಗಿ ಪ್ರತಿಜ್ಞಾ ಕಾರ್ಯಕ್ರಮವಿದ್ದು, ಈ ಮೂಲಕ ಅವರಿಗೆ ಶುಭ ಹಾರೈಸುವೆ
- ಬಸ್ಸುಗೌಡ ಪಾಟೀಲ್ ಬಿಳ್ಹಾರ್. ಪ್ರಭಾವಿ ನಾಯಕ, ಯಾದಗಿರಿ
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?