Connect with us

Featured

ಜಡಿಮಳೆಯಲ್ಲೂ ಪೊಲೀಸರ ಬೆವರಿಳಿಸಿದ ಭೂಪ- ಕಳ್ಳ-ಪೊಲೀಸ್​ ಆಟದಲ್ಲಿ ಗೆದ್ದ ಪೊಲೀಸರು..!

ರೈಸಿಂಗ್​ ಕನ್ನಡ:

ಕಾರಾವಾರ:

Advertisement

ಕಾರವಾರ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಆಸ್ಪತ್ರೆಯ ಕೋವಿಡ್- 19 ವಾರ್ಡ್​ನಿಂದ ಸೋಂಕಿತನೊಬ್ಬ ಪರಾರಿಯಾಗಿದ್ದ. ಇದರ  ಪರಿಣಾಮ ಕೆಲ ಕಾಲ ಎಲ್ಲರಲ್ಲಿ ಆತಂಕ  ಮನೆ‌ಮಾಡಿತ್ತು. ಧಾರವಾಡ ಮೂಲದ 38 ವರ್ಷದ ಕಳವು ಆರೋಪಿಯನ್ನು ಶಿರಸಿಯ ಉಪ ಬಂಧಿಖಾನೆಯಲ್ಲಿ ಇಡಲಾಗಿತ್ತು. ಆತನಿಗೆ ಸೋಂಕಿನ ಲಕ್ಷಣ ಇದ್ದ ಕಾರಣ ಪರೀಕ್ಷಿಸಿದಾಗ,  ಕೋವಿಡ್- 19 ಸೋಂಕು ದೃಢಪಟ್ಟಿತ್ತು. ಶಿರಸಿಯ ಉಪ ಬಂಧೀಖಾನೆಯಿಂದ ಆತನನ್ನು ಕಾರವಾರದ ಕೋವಿಡ್ ವಾರ್ಡ್​ಗೆ ದಾಖಲಿಸಲಾಗಿತ್ತು. ಆದರೆ, ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಸೋಂಕಿತ ವಾರ್ಡ್ ನ ಗಾಜು ಒಡೆದು ಪರಾರಿಯಾಗಿಬಿಟ್ಟ.

ಪರಾರಿಯಾಗುವ ಸುಮ್ಮನೆ ಪರಾರಿಯಾಗಿರಲಿಲ್ಲ. ಬದಲಿಗೆ ವಾರ್ಡ್​ನಲ್ಲಿ ಇದ್ದ ಕರೋನಾ‌ ಸೊಂಕಿತರ  ಎರಡು ಮೊಬೈಲ್ ಕಳವು ಮಾಡಿದ್ದ‌. ತಕ್ಷಣ ವಿಷಯ ಅರಿತ ಪೊಲೀಸರು ಸೋಂಕಿತ ಕಳ್ಳನ್ನು ಹುಡುಕಲು ಶುರುಮಾಡಿದ್ರು.  ಕೊನೆಗೂ ಸೋಂಕಿತ ಕಳ್ಳ ಕಾರವಾರದ ಕದ್ರಾ ಬಳಿ ಸೆರೆ ಸಿಕ್ಕಿದ.   ಈ ಮಹಾನುಭಾವನ ಕಾಟಕ್ಕೆ ಒಂದು ಕಡೆ ಪೊಲೀಸರು, ಇನ್ನೊಂದು ಕಡೆ ಆಸ್ಪತ್ರೆಯ ಸಿಬ್ಬಂದಿಗಳು ಮಳೆಗಾಲದಲ್ಲೂ  ಬೆವರು ಒರೆಸಿಕೊಳ್ಳುವಂತಾಗಿತ್ತು. ಈಗ ಸೋಂಕಿತ ಕಳ್ಳನನ್ನು ಮತ್ತೆ ಕೋವಿಡ್​​ ಆಸ್ಪತ್ರೆಗೆ ಸೇರಿಸಲಾಗಿದೆ.

ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾಗಿದ್ದ ಖೈದಿ ಕೋವಿಡ್ ಚಿಕಿತ್ಸಾ ಘಟಕ ದಿಂದ ತಪ್ಪಿಸಿ ಕೊಂಡವನಿಗೆ ಮೇಲಾಧಿಕಾರಿಗಳ ಆದೇಶ ದಂತೆ ಕದ್ರಾ ಠಾಣೆಯ ಸಿ.ಪಿ.ಸಿ. 1025, ಮಹೇಶ ಸಾವಸಂಗಿ. ಈತನು ಸೆಂಟ್ರಿ ಕರ್ತವ್ಯ ದಲ್ಲಿದ್ದವನು ತಮ್ಮ ಕರ್ತವ್ಯ ಪ್ರಜ್ಞೆ ಯಿಂದ ತಕ್ಷಣ ಸಾಕಳಿ ಚೆಕ್ ಪೋಸ್ಟ್ ಬಳಿ ಬಂದು KSRTC ಬಸ್​​ನ್ನು ಚೇಸ್​ ಮಾಡಿ ಕೋವಿಡ್ ಖೈದಿ ಯನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ತಡೆಹಿಡಿದು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ ಸಿ. ಪಿ.ಸಿ. 1025 ರವರ ಕರ್ತವ್ಯ ಶ್ಲಾಘನೀಯ ವಾಗಿದ್ದು. ಉಪವಿಭಾಗ ದಿಂದಾ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

  • ಅರವಿಂದ ಕಲ್ಲಗುಜ್ಜಿ, ಡಿವೈಎಸ್ ಪಿ

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ