Featured
ಸೀಲ್ಡೌನ್ ಆದ ಪ್ರದೇಶದ ಜನರಿಗೆ ಮಾಸ್ಕ್ ವಿತರಿಸಿದ ಬಿಜೆಪಿ ಮುಖಂಡ

ರೈಸಿಂಗ್ ಕನ್ನಡ:
ನಾಗರಾಜ್. Y. ಕೊಪ್ಪಳ
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಹಿರೇಜಂತಕಲ್ನಲ್ಲಿ ಓರ್ವ ಮಹಿಳೆಗೆ ಕರೋನಾ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಸೀಲ್ಡೌನ್ ಮಾಡಲಾಗಿದೆ. ಇದ್ರಿಂದ ಸೀಲ್ಡೌನ್ ಆದ ಎಲ್ಲಾ ಮನೆಗಳಿಗೆ ಬಿಜೆಪಿ ಮುಖಂಡ ರಾಘವೇಂದ್ರ ಶ್ರೇಷ್ಠಿ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದ್ರು.
ಇದೇ ವೇಳೆ ಮಾತನಾಡಿದ ಅವರು, ನಮ್ಮ ಪತ್ನಿ ಪ್ರತಿನಿಧಿಸ್ತಾ ಇರೋ ವಾರ್ಡನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಇದ್ರಿಂದ ಜನ್ರು ಭಯಭೀತರಾಗಿದ್ದಾರೆ. ಆದ್ರೆ ಜನ್ರು ಯಾವುದೇ ಭಯ ಪಡೋದು ಬೇಡ, ಇದೀಗ ಮಾಸ್ಕ್ ವಿತರಣೆ ಮಾಡಲಾಗ್ತಿದೆ. ಅದ್ದರಿಂದ ವಾರ್ಡನ್ನು ಬಿಟ್ಟು ಜನ್ರು ಹೊರಗಡೆ ಹೋಗಬೇಡಿ, ಇನ್ನೂ ಮಾಸ್ಕ್ ಧರಿಸಿಕೊಂಡೆ ಮನೆಯಿಂದ ಹೊರಗಡೆ ಬನ್ನಿ ಅಂತಾ ಮನವಿ ಮಾಡಿದ್ರು. ಅಲ್ಲದೆ ಮುಂದಿನ ದಿನಗಳಲ್ಲಿ ಬಡ ಜನ್ರಿಗೆ ಅವಶ್ಯ ಇರೋ ಆಹಾರ ಸಾಮಾಗ್ರಿ ಸೇರಿದಂತೆ ತರಕಾರಿಗಳನ್ನು ಸಮರ್ಪಕವಾಗಿ ಪೂರೈಕೆ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದ್ರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರಾದ ಬಸವರಾಜ ಕೋರಿ , ಬಸವರಾಜ ಅಂಗಡಿ, ಗುಂಡು ಮೈಬೂಬ್ ಸಾಬ್, ಗವಿಸಿದ್ದ ಆರ್ಹಾಳ್, ಉಮೇಶ್ ಅಂಗಾಲ, ಸೋಮಶೇಖರ್ ಗೌಡ, ಇತರರು ಇದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?