Featured
ಪುತ್ರನ ಜೊತೆ ಸಚಿವರ ಯೋಗಾಭ್ಯಾಸ- ವಿಶ್ವ ಯೋಗ ದಿನಾಚಾರಣೆ ಆಚರಿಸಿದ ಸಿ.ಟಿ. ರವಿ

ರೈಸಿಂಗ್ ಕನ್ನಡ:
ಭರತ್ ಕುಮಾರ್, ಚಿಕ್ಕಮಗಳೂರು

ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಸಚಿವ ಸಿ.ಟಿ. ರವಿ ತಮ್ಮ ನಿವಾಸದಲ್ಲಿಯೇ ಯೋಗಭ್ಯಾಸ ಮಾಡಿದ್ರು. ಬರೋಬ್ಬರಿ ಮುಕ್ಕಾಲು ಗಂಟೆಗಳಿಗೂ ಹೆಚ್ಚು ಕಾಲಾ ಯೋಗಭ್ಯಾಸ ಮಾಡಿದ ಅವರು, ಯೋಗದಿಂದ ಆಗುವ ಲಾಭವನ್ನು ತಿಳಿಸಿದ್ರು. ಆರೋಗ್ಯಯುತ ಜೀವನಕ್ಕಾಗಿ ಎಲ್ಲರೂ ಯೋಗಾಭ್ಯಾಸ ರೂಢಿಸಿಕೊಳ್ಳಿ ಅನ್ನುವ ಸಲಹೆ ನೀಡಿದ್ರು. ಸಿ.ಟಿ.ರವಿ ಅವರಿಗೆ ಪುತ್ರ ಯೋಗಾಭ್ಯಾಸದಲ್ಲಿ ಸಾಥ್ ನೀಡಿದ್ರು.

You may like

ಸ್ವಲ್ಪ ಜೋರಾಗಿ ನಕ್ಕರೆ/ಕೆಮ್ಮಿದ್ರೆ ಮೂತ್ರ ಬರುತ್ತಾ? ಈ ರೋಗ ಬರೋ ಮುನ್ನ ಲಕ್ಷಣಗಳನ್ನ ತಿಳಿದುಕೊಳ್ಳಿ

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ

ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!

ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್

ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ

ಗೃಹಸ್ಥ ಧರ್ಮ..! ಒಬ್ಬ ಗೃಹಸ್ಥನಾದವ ಮೂರು ರೀತಿಯಲ್ಲಿ ಇರಬೇಕಂತೆ…





















