Featured
ಬಿಸಿಸಿಐ ಬಿಗ್‌ಬಾಸ್ ಮನೆಗೆ ವಕ್ಕರಿಸಿತು ಕೊರೊನಾ..! ಹಾಗಾದ್ರೆ, ಐಪಿಎಲ್ ಕನಸು ಭಗ್ನನಾ?

ರೈಸಿಂಗ್ ಕನ್ನಡ ವೆಬ್ :
ಕೋಲ್ಕತ್ತಾ :
ಕೊರೊನಾದಿಂದಾಗಿ ಈ ಬಾರಿ ಐಪಿಎಲ್ ನಡೆಯುತ್ತೋ, ಇಲ್ವೋ ಇಲ್ಲೂ ಗೊತ್ತಿಲ್ಲ. ಅಂತದ್ರಲ್ಲಿ ಇದೀಗ ಬಿಸಿಸಿಐ ಬಿಗ್ ಬಾಸ್ ಫ್ಯಾಮಿಲಿಗೆ ಕೊರೊನಾ ವಕ್ಕರಿಸಿದೆ. ಹೌದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಣ್ಣ, ಅತ್ತಿಗೆಗೆ ಕೊರೊನಾ ಪಾಸಿಟಿವ್ ಬಂದಿದೆ.
ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಗಂಗೂಲಿಯ ಹಿರಿಯ ಸಹೋದರರಾದ ಸ್ನೇಹಶಿಸ್ ಗಂಗೂಲಿಗೆ ಕೊರೊನಾ ಸೋಂಕು ಇರೋದು ಕನ್‌ಫರ್ಮ್ ಆಗಿದೆ. ಪತಿಯಿಂದಾಗಿ ಪತ್ನಿಗೂ ಸೋಂಕು ವಕ್ಕರಿಸಿದೆ. ಮನೆಯಲ್ಲಿ ಪೋಷಕರಿಗೂ ಸೋಂಕಿರೋದು ದೃಢಪಟ್ಟಿದ್ದು, ನಾಲ್ವರನ್ನೂ ಐಸೋಲೇಷನ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
You may like
ದುಬೈನಲ್ಲಿ ಆರ್ ಸಿಬಿ, ಚೆನ್ನೈ ನಡುವೆ ಬಿಗ್ ಫೈಟ್: ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್ಸಿಬಿ
ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದ ಡ್ರೀಮ್ ಇಲೆವೆನ್ – ಕೇವಲ ಒಂದು ವರ್ಷಕ್ಕೆ ನೀಡಿದ ಹಣ ಎಷ್ಟು ಗೊತ್ತಾ?
ಈ ಒಂದು ಕೆಲ್ಸ ಮಾಡಿದ್ರೆ ಸಾಕು, ಆರ್ಸಿಬಿ ಕಪ್ ಗೆಲ್ಲೋದು ಗ್ಯಾರಂಟಿ – ಇದು ಆಸಿಸ್ ಕ್ರಿಕೆಟಿಗನ ಲೆಕ್ಕಾಚಾರ..!
ಯೋಗದಿಂದ ಕ್ರಿಕೆಟ್ನತ್ತ ಪತಂಜಲಿ: ಐಪಿಎಲ್ ಬಿಡ್ಡಿಂಗ್ನತ್ತ ರಾಮ್ದೇವ್ ಚಿತ್ತ
ಆರ್ಸಿಬಿಗೆ ಬಂತು ಆನೆ ಬಲ – ಐಪಿಎಲ್ಗೆ ರೆಡಿ ಅಂದ್ರು ಎಬಿ ಡಿವಿಲಿಯರ್ಸ್..!
ಈ ಸಲ ಆರ್ಸಿಬಿ ಕಪ್ ಗೆಲ್ಲೋದು ಪಕ್ಕಾ..? ಯಾಕೆ ಅಂತೀರಾ…?