Uncategorized
ಜನರ ಆಟಕ್ಕೆ ಕೋವಿಡ್ ಆಸ್ಪತ್ರೆ ಸೀಲ್ ಡೌನ್..!

ರೈಸಿಂಗ್ ಕನ್ನಡ ವೆಬ್:
ಚಿತ್ರದುರ್ಗ:
ಕೊರೊನಾ ಅಂದ್ರೆ ಸಾಕು ಜನ ಬೆಚ್ಚಿ ಬೀಳ್ತಾರೆ, ಸೋಂಕು ಇರುವವರ ಮನೆ ಏರಿಯಾಗಳನ್ನೇ ಸೀಲ್ ಡೌನ್ ಮಾಡ್ತಾರೆ, ಆದ್ರೆ ಚಿತ್ರದುರ್ಗದ ಜನರಿಗೆ ಮಾತ್ರ ಕೊರೊನಾ ಅಂದ್ರೆ ಭಯವೇ ಇಲ್ಲದಂತೆ ಕಾಣ್ತಿದೆ. ಜಿಲ್ಲೆಯಲ್ಲಿ 43 ಜನ ಕೊರೊನಾ ಸೋಂಕಿತರು ಈಗಾಗಲೇ ಗುಣಮುಖರಾಗಿ ಬಿಡುಗಡೆ ಆಗಿರೋದ್ರಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿ ತೆರೆಯಲಾಗಿದ್ದ ಹೊಸ ಕೋವಿಡ್19 ಆಸ್ಪತ್ರೆ ಈಗ ಖಾಲಿಯಾಗಿದೆ, ಹೀಗಾಗಿ ಕೋವಿಡ್ ಆಸ್ಪತ್ರೆ ಹೇಗಿರುತ್ತೆ ಅನ್ನೋ ಕುತೋಹಲದಿಂದ ಜನರು ಆಸ್ಪತ್ರೆ ಬಳಿ ಹೋಗಿ ಸೆಲ್ಫೀ ತೆಗೆದುಕೊಳ್ಳೋದು, ಒಳಗಡೆ ಹೋಗೋದು ಮಾಡ್ತಾರಂತೆ. ಇದರಿಂದ ಎಚ್ಚತ್ತ ಜಿಲ್ಲಾ ವೈದ್ಯಾಧಿಕಾರಿಗಳು ಈಗ ಕೋವಿಡ್ ಆಸ್ಪತ್ರೆಯನ್ನೇ ಸೀಲ್ ಡೌನ್ ಮಾಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?