Featured
ದೆಹಲಿಯಲ್ಲಿ ಕೇಜ್ರಿವಾಲ್ ಮತ್ತೊಮ್ಮೆ ಕಮಾಲ್ ಮಾಡಿದ್ದು ಹೇಗೆ..? AAP ಗೆದ್ದು ಬೀಗಲು ಕಾರಣಗಳೇನು..?
![](https://risingkannada.com/wp-content/uploads/2020/02/WhatsApp-Image-2020-02-11-at-5.34.31-PM.jpeg)
ರೈಸಿಂಗ್ ಕನ್ನಡ : ದೆಹಲಿ ಚುನಾವಣೆ ಫಲಿತಾಂಶ ಬಹುಶಃ ಎಲ್ಲಾ ರಾಜಕೀಯ ಪಕ್ಷಗಳಿಗೆ ಒಂದು ಪಾಠವಾಗಬೇಕು. ಅದಕ್ಕೆ ಕಾರಣ ಎಎಪಿ ಮಾಡಿದ ಚುನಾವಣಾ ರಣತಂತ್ರ. ಎಲೆಕ್ಷನ್ ಬಂತೂ ಅಂದ್ರೆ, ಸಾಕು ರಾಜಕೀಯ ಪಕ್ಷಗಳು ವಿವಿಧ ರೀತಿಯಲ್ಲಿ ಚುನಾವಣಾ ಪ್ರಚಾರ ತಂತ್ರಗಳನ್ನ ಮಾಡುತ್ವೆ. ಅದರಲ್ಲೂ ಬಿಜೆಪಿ ಯಾವಾಗಲೂ ರಾಷ್ಟ್ರೀಯವಾದಿ ಚಿಂತನೆಗಳಿಗೆ ಒತ್ತು ಕೊಡುತ್ತೆ.
ಅದರಂತೆ ದೆಹಲಿ ಚುನಾವಣೆ ಸಂದರ್ಭದಲ್ಲೂ ಬಿಜೆಪಿ, ಪಾಕಿಸ್ತಾನ ವಿಚಾರ, ಜಮ್ಮು ಕಾಶ್ಮೀರ ವಿಚಾರ, ಜೆಎನ್ಯು, ಸಿಎಎ ಹೀಗೆ ವಿವಿಧ ರೀತಿಯ ರಾಷ್ಟ್ರೀಯ ವಿಚಾರಗಳನ್ನ ಪ್ರಚಾರಕ್ಕೆ ಬಳಸಿಕೊಳ್ತು. ಆದ್ರೆ, ಎಎಪಿ ಎಲ್ಲೂ ಕೂಡ ಇದಕ್ಕೆ ತಿರುಗೇಟು ಕೂಡ ನೀಡಲಿಲ್ಲ. ಎಎಪಿ ಮಾತ್ರ ತಾನು ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನ ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಳ್ತು.
ನಾವು ಹೇಳಿದಂತೆ ಅಭಿವೃದ್ಧಿ ಮಾಡಿದ್ದೇವೆ. ನೀವು ನಮಗೆ ವೋಟು ಕೊಡಿ ಎಂದು ಜನರ ಮುಂದೆ ಹೋಯ್ತು. ಅದಕ್ಕೆ ಸಿಕ್ಕ ಪ್ರತಿಫಲವೇ ಅದ್ಭುತ ಗೆಲುವು.
ಹಾಗಿದ್ರೆ, ಎಎಪಿ ಗೆಲುವಿಗೆ ಪ್ರಮುಖ ಕಾರಣಗಳೇನು ಅಂತ ನೋಡೋಣ ಈ ಕೆಳಗಿನ ವಿಡಿಯೋದಲ್ಲಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?