Featured
ದರ್ಶನ್ ಬರ್ತ್ ಡೇ ಫೆಬ್ರವರಿ 16ಕ್ಕೆ ರಾಬರ್ಟ್ ಟೀಸರ್ ಬಿಡುಗಡೆ : ಅಭಿಮಾನಿಗಳಿಗೆ ಡಬಲ್ ಸಂಭ್ರಮ

ರೈಸಿಂಗ್ ಕನ್ನಡ ಸಿನಿಮಾ : ಡಿ ಬಾಸ್ ದರ್ಶನ್ ಅಭಿಮಾನಿಗಳು ಕಾಯ್ತಿದ್ದ ಆ ದಿನ ಬಂದೇ ಬಿಟ್ಟಿದೆ. ಯೆಸ್, ಕೇವಲ ಅಭಿಮಾನಿಗಳಷ್ಟೇ ಅಲ್ಲದೆ, ಸ್ಯಾಂಡಲ್ವುಡ್ ಕಾಯ್ತಿದ್ದ ರಾಬರ್ಟ್ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಫೆಬ್ರವರಿ 16ರ ಮಧ್ಯರಾತ್ರಿ 12 ಗಂಟೆಗೆ ಟೀಸರ್ ಬಿಡುಗಡೆ ಆಗಲಿದೆ.
ನಿರ್ದೇಶಕ ತರುಣ್ ಸುಧೀರ್ ಹಾಗೂ ರಾಬರ್ಟ್ ಸಿನಿಮಾ ತಂಡ ಈ ವಿಚಾರವನ್ನ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ದರ್ಶನ್ ಬರ್ತ್ ಡೇ ಅನ್ನ ರಾಬರ್ಟ್ ಟೀಸರ್ ಜೊತೆ ಆಚರಿಸಿ ಅಂತ ಸಿನಿಮಾ ತಂಡ ಹೇಳಿದೆ. Yesss… let's celebrate #DBoss @dasadarshan birthday with #Roberrt teaser… Feb 16th midnight @12am. Shower ur blessings on us as always🙏🤗@umap30071 @StarAshaBhat
@ArjunjanyaAJ #RoberrtTeaserFeb16#BaBaBaNaReady#SulthanSambrama #BossParva pic.twitter.com/lBUsKsUdTL— Tharun Sudhir (@TharunSudhir) February 10, 2020
ಈಗಾಗಲೇ ರಾಬರ್ಟ್ ಸಿನಿಮಾ ಸಿಕ್ಕಾಪಟ್ಟೆ ಹೈಫ್ ಕ್ರಿಯೇಟ್ ಮಾಡಿದೆ. ದರ್ಶನ್ ವಿಭಿನ್ನ ಲುಕ್ನಿಂದಲೇ ಸಾಕಷ್ಟು ಕ್ರೇಜ್ ಹುಟ್ಟಿಹಾಕಿರೋ ರಾಬರ್ಟ್ ಟೀಸರ್ ಹೇಗಿರುತ್ತೆ.? ದರ್ಶನ್ ಮತ್ತಷ್ಟು ಹೊಸ ಅವತಾರದಲ್ಲಿ ಕಾಣಿಸ್ತಾರಾ ಅನ್ನೋ ನಿರೀಕ್ಷೆ ಅಭಿಮಾನಿಗಳು ಹಾಗೂ ಸಿನಿ ಪ್ರೇಕ್ಷಕರಲ್ಲಿ ಮನೆ ಮಾಡಿದ್ದು, ಫೆಬ್ರವರಿ 16ರಂದು ಗೊತ್ತಾಗಲಿದೆ.. #RoberrtTeaser will be released on Challenging Star Birthday, Feb 16 12am😍@dasadarshan | @umap30071 | @TharunSudhir | @StarAshaBhat | @ArjunJanya6 | @IamJagguBhai | @aanandaaudio #Roberrt #RoberrtTeaserFeb16 pic.twitter.com/tqQMJgBND3— Umapathy Films (@UmapathyFilms) February 10, 2020
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















