Featured
ಮೈಸೂರಿನಲ್ಲಿ ಗ್ರಹಣ ಹೆಚ್ಚು ಗೋಚರ ಎಚ್ಚರ ಎಚ್ಚರ….!
ರೈಸಿಂಗ್ ಕನ್ನಡ :- ಡಿ.26 ರಂದು ಇಡೀ ಜಗತ್ತು ಅಪರೂಪದ ಖಗೋಳ ಕೌತುಕವಾದ ಕಂಕಣ ಸೂರ್ಯಗ್ರಹಣವಾಗಲಿದೆ. ಇಡೀ ಭಾರತದಲ್ಲಿ ಅತಿ ಹೆಚ್ಚು ಮೈಸೂರಿನಲ್ಲಿ ಈ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ. ದೇಶದ ಇತರೆ ಭಾಗಕ್ಕೆ ಹೋಲಿಸಿದರೆ ಮೈಸೂರಿನಲ್ಲಿ ಗ್ರಹಣದ ವೇಳೆ ಸೂರ್ಯ ಬೆಂಕಿಯುಂಗುರ (ಕಂಕಣ ) ತೊಟ್ಟಂತೆ ಹೆಚ್ಚು ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಡಾ. ಶ್ರೀಧರ್ ಅವರು ತಿಳಿಸಿದ್ದಾರೆ. ಕ್ರಿಸ್ ಮಸ್ ಮರುದಿನ ನಡೆಯಲಿರುವ ಇಂಥ ಅವಿಸ್ಮರಣೀಯ ವಿದ್ಯಮಾನ ವೀಕ್ಷಿಸಲು ದೇಶದ ಮೂಲೆಮೂಲೆಗಳಿಂದ ಖಗೋಳ ಸಂಶೋಧಕರು ಅಂದು ಸಾಂಸ್ಕೃತಿಕ ನಗರಿಗೆ ದೌಡಾಯಿಸಲಿದ್ದಾರೆ.
ಏನಿದು ಕಂಕಣ ಸೂರ್ಯಗ್ರಹಣ ? :- ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ವೇಳೆ ಸೂರ್ಯನನ್ನು ಚಂದ್ರ ಆವರಿಕೊಂಡಾಗ ಭೂಮಿಯಿಂದ ನಿಂತು ನೋಡಿದರೆ ಸೂರ್ಯ ಬೆಂಕಿಯುಂಗುರ ತೊಟ್ಟಂತೆ ಕಾಣುತ್ತಾನೆ. ಈ ರೀತಿಯ ಸೂರ್ಯಗ್ರಹಣವನ್ನು (ರಿಂಗ್ ಆಫ್ ಫೈರ್ ) ಅಥವಾ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ. ಡಿ.26ರ ಬೆಳಗ್ಗೆ 8.05ರಿಂದ 9.28ರ ಅವಧಿಯಲ್ಲಿ ಕೆಲವೇ ನಿಮಿಷಗಳ ಕಾಲ ಬೆಂಕಿಯುಂಗುರ ತೊಟ್ಟ ರೀತಿಯಲ್ಲಿ ಸೂರ್ಯ ಗೋಚರಿಸಲಿದ್ದಾನೆ. ಈ ಗ್ರಹಣ ಪ್ರತಿಕ್ರಿಯು 3.03 ಗಂಟೆ (8.05 ಆರಂಭ , 11.09 ಕ್ಕೆ ಮುಕ್ತಾಯ ) ವಿಶ್ವದೆಲ್ಲೆಡೆ ಒಂದೇ ರೀತಿ ಕಾಣಿಸುವುದಿಲ್ಲ. ಭಾರತ, ಕೇರಳ , ತಮಿಳುನಾಡು , ಕರ್ನಾಡಕದ ಭಾಗದಲ್ಲಷ್ಟೇ ಕಂಕಣ ಸೂರ್ಯಗ್ರಹಣದ ದರ್ಶನ ಸಾಧ್ಯವಿದೆ. ಉಳಿದ ಕಡೆ ಸೂರ್ಯಗ್ರಹಣದ ದರ್ಶನ ಸಿಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?