Connect with us

ಜ್ಯೋತಿಷ್ಯ

ಯಾವ ರಾಶಿಯವರಿಗೆ 2020ರ ನಂತರ ತುಂಬಾ ಅದೃಷ್ಟ ಬರುತ್ತದೆ.

ರೈಸಿಂಗ್ ಕನ್ನಡ :- 2020ರಲ್ಲಿ ಈ ರಾಶಿಯವರಿಗೆ ಅದೃಷ್ಟ ಅನ್ನುವುದು ಬಂದಿದೆ. ರಾಶಿ ಚಕ್ರದಲ್ಲಿ ಬದಲಾವಣೆ ಆಗಿದೆ. ಅದೇ ರೀತಿ ನಮ್ಮ ರಾಶಿ ಚಕ್ರದ ಪ್ರಕಾರ ಈ ವರ್ಷ 2020 ರಲ್ಲಿ ಈ ರಾಶಿಯವರಿಗೆ ಗಜ ಕೇಸರಿ ಯೋಗ ಆರಂಭ ಆಗುತ್ತದೆ. ಹಣಕಾಸಿನ ವಿಚಾರದಲ್ಲಿ ಅಭಿರುದ್ಧಿಯನ್ನು ಕಾಣಲಿದ್ದಾರೆ. 2020ರಲ್ಲಿ ಯಾವ ರಾಶಿಯವರಿಗೆ ಗಜ ಕೇಸರಿ ಯೋಗ ಆರಂಭ ಆಗುತ್ತದೆ ಅನ್ನುವುದನ್ನು ನಾವು ನೋಡೋಣ. ಆ ರಾಶಿಯವರು ಏನು ಮಾಡಬೇಕು , ಏನು ಮಾಡಬಾರದು ಎನ್ನುವುದನ್ನು ತಿಳಿಯೋಣ. ನಮ್ಮ ರಾಶಿ ಚಕ್ರದಲ್ಲಿ ಆಗುವ ಬದಲಾವಣೆ ಯಿಂದ ಒಂದು ರಾಶಿಯವರಿಗೆ ಒಳ್ಳೆಯದು ಆದರೆ ಇನ್ನೊಂದು ರಾಶಿಯವರಿಗೆ ಕೆಟ್ಟದ್ದನ್ನು ಉಂಟು ಮಾಡುತ್ತದೆ.

ತುಲಾ ರಾಶಿ :- ತುಲಾ ರಾಶೀಯವರಿಗೆ ಬಹಳ ಧನ ಪ್ರಾಪ್ತಿ ಆಗುತ್ತದೆ ಮತ್ತು ಲಕ್ಮಿ ದೇವಿ ಇವರಿಗೆ ಒಳೆಯಲಿದ್ದಾರೆ. ಅವರ ಕಷ್ಟಗಳು ನಿವಾರಣೆ ಆಗಿ ಅವರ ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ. ನಿಮ್ಮ ಆಸೆಗಳು ನೇರವೇರಲಿದೆ. ನಿಮ್ಮ ಕೆಲಸಗಳು ನಿಷ್ಟೆಯಿಂದ ಮಾಡಿದರೆ ನೀವು ತುಂಬಾ ಎತ್ತರಕ್ಕೆ ಬೆಳೆಯಲಿದ್ದಿರಿ.

Advertisement

ಮಿಥುನ ರಾಶಿ :- ಮಿಥುನ ರಾಶೀಯವರಿಗೆ ಈ ವರ್ಷದ ಆರಂಭದಲ್ಲಿ ತುಂಬಾ ಲಾಭಗಳು ದೊರೆಯುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳ ಮೊದಲು ಸ್ವಲ್ಪ ಯೋಚಿಸಿ ನಿರ್ಧಾರವನ್ನು ತೆಗೆದುಕೊಂಡರೆ ತುಂಬಾ ಒಳ್ಳೆಯದು. ನೀವು ಈ ವರ್ಷದಲ್ಲಿ ಶ್ರೀಮಂತರಾಗುವ ಯೋಗ ನಿಮಗೆ ಬರುತ್ತದೆ.

ಸಿಂಹ ರಾಶಿ :- ಸಿಂಹ ರಾಶಿಯವರಿಗೆ ಹಣದ ಲಾಭ ಆಗಲಿದೆ. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಿಮಗೆ ಉತ್ತಮ ಲಾಭ ಸಿಗಲಿದೆ. ಆದರೆ ನಿಮ್ಮ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸುವುದು ಉತ್ತಮ.

ವೃಶ್ಚಿಕ ರಾಸಿ ಮತ್ತು ಮೀನಾ ರಾಶಿ :- ವೃಶ್ಚಿಕ ರಾಶಿ ಮತ್ತು ಮೀನಾ ರಾಶಿಯವರಿಗೆ ಇದು ಬಹಳ ಉತ್ತಮ ಸಮಯವಾಗಿದೆ. ಈ ರಾಶಿಯವರಿಗೆ ಲಕ್ಮೀ ಪ್ರಾಪ್ರಿ ಆಗುತ್ತದೆ. ಆದರೆ ನಿಮಗೆ ಸಿಗುವ ಅವಾಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಮತ್ತು ಕೋಪಿಸಿ ಕೊಳ್ಳುವುದು ಕಡಿಮೆ ಮಾಡಿಕೊಂಡರೆ ಈ ವರ್ಷ ನಿಮಗೆ ಶುಭವಾಗುತ್ತದೆ.

ವೃಷಭ ರಾಶಿ ಮತ್ತು ಕಟಕ ರಾಶಿ :- ವೃಷಭ ರಾಶಿ ಮತ್ತು ಕಟಕ ರಾಶಿಯಲ್ಲಿರುವ ಮಹಿಳೆಯರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ಅದು ಈಗ ಸಂಪೂರ್ಣ ನಾಶವಾಗಿ ನಿಮಗೆ ಒಳ್ಳೆಯದು ಆಗುವ ಸಮಯ ಬಂದಿದೆ. ಮಹಿಳೆಯರಿಗೆ ಹಣ ಖರ್ಚು ಮಾಡುವುದು ಕಡಿಮೆ ಮಾಡಿ, ನಿಮಗೆ ಬೇರೆ ಕಡೆಯಿಂದ ಧನ ಸಹಾಯ ಆಗಲಿದೆ.

ಕನ್ಯಾ ರಾಶಿ :- ಕನ್ಯಾ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳು ಇವೆ. ಈ ವರ್ಷದಲ್ಲಿ ನೀವು ಮಾಡುವ ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆಗಳು ಇವೆ. ನೀವು ಅನಾಥರಿಗೆ ಆದಷ್ಟು ಸಹಾಯ ಮಾಡಿದರೆ ನಿಮಗೆ ಉತ್ತಮ ಪರಿಹಾರವಾಗುತ್ತದೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ