Featured
ಶೃಂಗೇರಿ ಲಕ್ಷ ದೀಪೋತ್ಸವಕ್ಕೆ ರಂಗೋಲಿ ರಂಗು.. ವಿಶ್ವದ ಅತೀ ದೊಡ್ಡ ರಂಗೋಲಿ, ಅದ್ಭುತ-ಅಮೋಘ..!

ಚಿಕ್ಕಮಗಳೂರು/ಶೃಂಗೇರಿ : ಶೃಂಗೇರಿ ಶಾರದಾ ಪೀಠದಲ್ಲಿ ಈಗ ಲಕ್ಷ ದೀಪೋತ್ಸವ ಸಂಭ್ರಮ ಮನೆ ಮಾಡಿದೆ. ಲಕ್ಷ ದೀಪೋತ್ಸವದಲ್ಲಿ ದೀಪಗಳ ಉತ್ಸವ ಎಷ್ಟು ಮುಖ್ಯಯೋ, ಅಷ್ಟೇ ಪ್ರಾಮುಖ್ಯತೆ ಇಲ್ಲಿಯ ರಂಗೋಲಿಗೆ ಇದೆ. ಪ್ರತಿ ವರ್ಷ ಇಲ್ಲಿ ವಿಶ್ವ ದಾಖಲೆ ಆಗುವಂತಹ ಬೃಹತ್ ಬೃಹತ್ ರಂಗೋಲಿ ಬಿಡಿಲಾಗುತ್ತೆ. ಅದೇ ರೀತಿಯಾಗಿ, ಈ ವರ್ಷವೂ ಶೃಂಗೇರಿ ಶಾರದಾ ಮಠದಲ್ಲಿ ಭಕ್ತರು ರಂಗೋಲಿ ಬಿಡಿಸಿದ್ದಾರೆ.
ವಿಶೇಷ ಅಂದ್ರೆ, ಶೃಂಗೇರಿ ಭಕ್ತರು ವಿಶ್ವದ ಅತೀ ದೊಡ್ಡ ರಂಗೋಲೆ ಬಿಡಿಸಿದ್ದಾರೆ. ಸತತ 4 ಗಂಟೆಗಳ ಕಾಲ ಈ ರಂಗೋಲಿಯನ್ನ ಬಿಡಿಸಲಾಗಿದೆ. 20 ಭಕ್ತರು ಈ ರಂಗೋಲಿ ಬಿಡಿಸಿದ್ದು, ಪಾರಂಪರಿಕ, ಪುರಾತನ ಶೈಲಿಯ ರಂಗೋಲಿ ಇದಾಗಿದೆ.
ಅದ್ಭುತ ಹಾಗೂ ಅಮೋಘವಾಗಿರೋ ಈ ರಂಗೋಲಿ ನೋಡಿ, ಪ್ರವಾಸಿಗರು, ಭಕ್ತರು ಮೂಖ ವಿಸ್ಮಿತರಾಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?