Connect with us

Featured

ಅಜ್ಜನ ಅಡುಗೆ ಖ್ಯಾತಿಯ ಯೂಟ್ಯೂಬ್​ ಸ್ಟಾರ್​ ನಾರಾಯಣ ರೆಡ್ಡಿ ನಿಧನ : ಅಜ್ಜನ ಜರ್ನಿಯ ಸ್ಪೆಷಲ್​ ಸ್ಟೋರಿ

ರೈಸಿಂಗ್ ಕನ್ನಡ : ಯೂಟ್ಯೂಬ್​ನಲ್ಲಿ ತನ್ನದೇ ಶೈಲಿಯ್ಲಿ ಸಂಚಲನ ಮೂಡಿಸಿದ್ದ ಅಜ್ಜನ ಅಡುಗೆ ಖ್ಯಾತಿಯ ನಾರಾಯಣ ರೆಡ್ಡಿ ನಿಧರಾಗಿದ್ದಾರೆ. ಹೊಸ ಟ್ರೆಂಡ್​ ಹುಟ್ಟುಹಾಕಿದ್ದ Grandpa Kitchen ಅಂದ್ರೆ ಅಜ್ಜನ ಅಡುಗೆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಇವರು ಹೊಸ ಟ್ರೆಂಡ್​ ಸೃಷ್ಟಿ ಮಾಡಿದ್ದರು. 73 ವರ್ಷದ ನಾರಾಯಣ ರೆಡ್ಡಿ ವಯೋ ಸಹಜ ಸಮಸ್ಯೆಯಿಂದ ಅನಾರೋಗ್ಯಕ್ಕೆ ಇಡಾಗಿದ್ದರು.

ಸದಾ ಖುಷಿಯಾಗಿರಿ. ಪ್ರೀತಿಸಲು ಬದುಕಿ, ಗಳಿಸಿದ್ದನ್ನು ಹಂಚಿಕೊಳ್ಳಿ ಎನ್ನುತ್ತಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದವರು ನಾರಾಯಣ ರೆಡ್ಡಿ. ತಮ್ಮ ಯೂಟ್ಯೂಬ್​​ಗಳಲ್ಲಿ ಸದಾ ಖುಷಿಯನ್ನು ಹಂಚುತ್ತಿದ್ದವರು. Grandpa Kitchen ಹೆಸರಿನ ತಮ್ಮ ಯೂಟ್ಯೂಬ್​ ಚಾನಲ್​ಗೆ 60 ಲಕ್ಷಕ್ಕೂ ಹೆಚ್ಚು ಸಬ್​ ಸ್ಕ್ರೈಬರ್ ಹೊಂದಿದ್ದರು.

ಬಯಲಿನಲ್ಲಿ ಸೌದೆಯಲ್ಲಿ ಅಡುಗೆ

ಯೆಸ್​, ನಾರಾಯಣ ರೆಡ್ಡಿ ಶೈಲಿ ಪಕ್ಕಾ ಹಳ್ಳಿ ಸ್ಟೈಲ್​. ತೆರೆದ ಬಯಲಿನಲ್ಲಿ, ಸೌದೆ ಒಲೆಯಲ್ಲಿ ಅವರು ಸಂಪ್ರಾದಾಯಿಕ ಶೈಲಿಯಲ್ಲಿ ಅಡುಗೆ ಮಾಡ್ತಿದ್ರು. ಆಂಧ್ರ-ತೆಲಂಗಾಣ ತಿನಿಸುಗಳನ್ನು ಅಜ್ಜ ತಯಾರು ಮಾಡ್ತಿದ್ರು. ವಿಶೇಷ ಬಿರಿಯಾನಿ ಇವರ ಸ್ಪಷ್ಟಲ್ ಅಡುಗೆ. ಇದರ ಜೊತೆ ದೇಶಿ ಶೈಲಿಯಲ್ಲಿ ಫಿಜ್ಜಾ, ಬರ್ಗರ್, ಕೇಕ್​ ಸೇರಿದಂತೆ ವಿದೇಶಿ ತಿನಿಸುಗಳನ್ನೂ ದೇಶಿ ಶೈಲಿಯಲ್ಲಿ ಮಾಡ್ತಿದ್ರು.

ವಿಶೇಷ ಅಂದ್ರೆ, ಯೂಟ್ಯೂಬ್​​ನಲ್ಲಿ ರೆಸಿಪಿ ಹೇಳಿ ಕೊಡಲು ಬಳಸುತ್ತಿದ್ದ ದೊಡ್ಡ ಪ್ರಮಾಣದ ಆಹಾರ ಪದಾರ್ಥಗಳನ್ನು ಅನಾಥಾಶ್ರಮಗಳ ಮಕ್ಕಳಿಗೆ ಹಂಚಿಕೆ ಮಾಡ್ತಿದ್ರು.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ