Featured
ಪತಿಯರಿಗೇ ಮೋಸ ಮಾಡ್ತಿದ್ದಾರಂತೆ ಪತ್ನಿಯರು..! ಸಮೀಕ್ಷೆಯಲ್ಲಿ ಶಾಕಿಂಗ್ ಸತ್ಯ ಬಯಲು..!
![](https://risingkannada.com/wp-content/uploads/2019/11/cheet.jpg)
ರೈಸಿಂಗ್ ಕನ್ನಡ : ಹೊಸ ಸಮೀಕ್ಷೆಯೊಂದು ಬಾಂಬ್ ಹಾಕಿದೆ. ಪತಿಯರನ್ನು ಬಹಳಷ್ಟು ಮಂದಿ ಪತ್ನಿಯರು ಮೋಸ ಮಾಡ್ತಿರೋ ಶಾಕಿಂಗ್ ಸತ್ಯ ಬಯಲಾಗಿದೆ. ವಿವಾಹೇತರ ಸಂಬಂಧ ಇಟ್ಟುಕೊಂಡು, ತಮ್ಮ ಸುಂದರ ಸಂಸಾರವನ್ನು ತಾವೇ ಹಾಳು ಮಾಡಿಕೊಳ್ತಿರೋದಾಗಿ ಸರ್ವೆಯಲ್ಲಿ ತಿಳಿದು ಬಂದಿದೆ.
ಮದುವೆಯಾಗಿರೋ ಅರ್ಧದಷ್ಟು ಮಹಿಳೆಯರು, ತನ್ನ ಪತಿಯರಿಗೆ ಮೋಸ ಮಾಡ್ತಿದ್ದಾರಂತೆ. ಅರ್ಧದಷ್ಟು ಮಹಿಳೆಯರು ಬೇರೆ ಪುರುಷರ ಜೊತೆ ಸಂಬಂಧ ಇಟ್ಟುಕೊಂಡಿರೋದಾಗಿ ಸರ್ವೆಯಲ್ಲಿ ತಿಳಿದುಬಂದಿದೆ. ಬ್ರಿಟನ್ನಲ್ಲಿರೋ ಇನ್ ಡೆಪ್ತ್ ಸೆಕ್ಸ್ ಅಂಡ್ ರಿಲೇಷನ್ಷಿಪ್ ಸರ್ವೇ ಈ ಶಾಕಿಂಗ್ ಸತ್ಯವನ್ನ ಬಯಲು ಮಾಡಿದೆ.
ಶೇಕಡಾ 40ರಷ್ಟು ಮಹಿಳೆಯರು ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾರೆ. ಶೇಕಡಾ 47ರಷ್ಟು ಮಹಿಳೆಯರು ತಮ್ಮ ಪತಿ ಜೊತೆ ನ್ಯಾಯಯುತವಾಗಿ ಇಲ್ಲವಂತೆ. ಸುಮಾರು ಸಾವಿರ ಮಂದಿ ಮಹಿಳೆಯರನ್ನು ಸರ್ವೇ ಮಾಡಲಾಗಿದೆ. ಯಾಕೆ ಈ ರೀತಿಯಾಗಿ ವಿವಾಹೇತರ ಸಂಬಂಧ ಇಟ್ಟುಕೊಳ್ತಾರೆ ಅನ್ನೋದಕ್ಕೆ ಕಾರಣಗಳನ್ನೂ ಕೂಡ ಹೇಳಿದ್ದಾರೆ.
- ಸಾಕಷ್ಟು ಸಮಯ ಆಫೀಸ್ನಲ್ಲೇ ಪತಿಯರು ಇರ್ತಾರೆ
- ಪತ್ನಿಯರ ಭಾವನೆಗಳನ್ನ ಹಂಚಿಕೊಳ್ಳಲು ಸಮಯ ನೀಡಲ್ಲ
- ದಿನದ 24 ಗಂಟೆಯೂ ಕೆಲಸ, ಕಚೇರಿ ಕುರಿತೇ ಯೋಚನೆ
- ಹೆಚ್ಚು ಹೆಚ್ಚು ಮದ್ಯ ಸೇವನೆ ಮಾಡುವುದು
- ವಿವಾಹ ಸಂಬಂಧದಲ್ಲಿ ಆನಂದ ಸಿಗದೇ ಇರುವುದು
- ಪತಿ ಇಷ್ಟವಾಗದೇ ಇರುವಾಗ
ಈ ಸಮೀಕ್ಷೆ ಭಾರತದಲ್ಲಿ ನಡೆದಿಲ್ಲ. ಸರ್ವೆ ನಡೆದಿರೋದು ಲಂಡನ್ನಲ್ಲಿ ಅನ್ನೋದು. ಸೋ, ಈ ಸಮೀಕ್ಷೆ ನಮ್ಮ ಭಾರತೀಯ ಮಹಿಳೆಯರಿಗೆ ಸಂಬಂಧಿಸಿದ್ದು ಅಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?