Connect with us

Featured

ಹಬ್ಬದ ಸಮಯದಲ್ಲಿ ಡಯಾಬಿಟೀಸ್ ಇರುವವರು ಸಿಹಿ ತಿನಿಸು ತಿನ್ನಬಹುದಾ..?

ರೈಸಿಂಗ್ ಕನ್ನಡ : ಯಾವುದೇ ಹಬ್ಬಬರಲಿ, ಸಿಹಿ ಹಂಚಿಕೊಳ್ಳೋದು ಕಾಮನ್. ಆದ್ರೆ, ಡಯಾಬಿಟೀಸ್ ಇರುವವರು ಏನು ಮಾಡಬೇಕು..? ಸ್ವೀಟ್​ ತಿನ್ನಬಹುದಾ..? ಬೇಡ್ವಾ..? ತಿನ್ನೋದಾದ್ರೆ, ಎಷ್ಟು ತಿನ್ನಬೇಕು.? ಯಾವುದನ್ನ ತಿನ್ನಬೇಕು ಅನ್ನೋ ಗೊಂದಲ ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತೆ. ತಮಗಿರೋ Blood sugar levelಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು  ಏನು ಮಾಡಬೇಕು ಅನ್ನೋದನ್ನ ನಾವೀಗ ನೋಡೋಣ.

ಏನೇ ಸಂಭ್ರಮ ಇದ್ರೂ, ಪಾರ್ಟಿ ಇದ್ರೂ ಅಲ್ಲಿ ಸಿಹಿ ತಿನ್ನೋದು, ಕೂಲ್​ ಡ್ರಿಂಕ್ಸ್​​ ಇದ್ದೇ ಇರುತ್ತೆ. ನಾಲ್ಕು ಜನರ ಮಧ್ಯೆ ಇರುವಾಗ ಸಿಹಿ ತಿನಿಸುಗಳನ್ನು ತಿನ್ನದೇ ಇರುವುದು ಸರಿಯಲ್ಲ ಅಂತಾರೆ ಜನ. ಆದ್ರೆ, ಡಯಾಬಿಟೀಸ್​ ಇರುವವರಿಗೆ ಇದು ದೊಡ್ಡ ಸಮಸ್ಯೆಯೇ ಸರಿ. ವರು ನಿರಂತರವಾಗಿ blood sugar level ಚೆಕ್ ಮಾಡಿಸಬೇಕು. ಡಯಾಬಿಟೀಸ್ ಇರುವವರು ಸ್ವಲ್ಪ ಪ್ರಮಾಣ ಸಿಹಿಯನ್ನು ಮಾತ್ರ ಸೇವಿಸಬೇಕು. ಇಲ್ಲದೇ ಹೋದಲ್ಲಿ,  ದೇಹದಲ್ಲಿ ಇನ್ಸುಲೀನ್ ಉತ್ಪತ್ತಿ ಕಡಿಮೆಯಾಗುತ್ತದೆ.  ಅದು ಉತ್ಪತ್ತಿ ಕಡಿಮೆಯಾದರೆ ರಕ್ತದಲ್ಲಿ ಗ್ಲೂಕೋಸ್ ಲೇವೆಲ್ ಹೆಚ್ಚಾಗುತ್ತದೆ.

ಎಷ್ಟು ತಿನ್ನಬೇಕು : ಸಿಹಿಯನ್ನು ತಿನ್ನಬೇಕು ಆದ್ರೆ, ಸ್ವಲ್ಪ ಮಿತಿಯಲ್ಲಿ ತಿನ್ನಬೇಕು. ಒಂದು ಅಥವಾ ಎರಡು ಸಿಹಿಯನ್ನು ತಿಂದು, ನಂತರ ಉಪ್ಪಿನಿಂದ ಮಾಡಿದ ತಿಂಡಿ ತಿಂದರೆ ಮನಸ್ಸಿಗೆ ನೆಮ್ಮದಿ ಇರುತ್ತದೆ. ಏನೇ ತಿಂದರೂ  ಊಟ ಆದ ಮೇಲೆ ತಿನ್ನಬೇಕು. ಆದ್ದರಿಂದ ಜಾಸ್ತಿ ತಿನ್ನೋ ಅವಶ್ಯಕತೆ ಇರೋದಿಲ್ಲ. ಹಾಗೇ ಸಾಯಂಕಾಲ 6 ಗಂಟೆ ಮೇಲೆ ತಿಂದರೆ ಒಳ್ಳೆಯದು. ಯಾಕೆಂದರೆ ಆ ಸಮಯದಲ್ಲಿ ಜೀರ್ಣ ಶಕ್ತಿ ಸರಿಯಾಗಿರುತ್ತದೆ. ಒಂದೇ ಸಾರಿ sugar level ಜಾಸ್ತಿಯಾಗುವುದಿಲ್ಲ. ಡಯಾಬಿಟೀಸ್ ಇರುವವರು  ಸಹ blood sugar level normal ಇರುವಾಗ ಹಾಗೂ ನಿಯಂತ್ರಣದಲ್ಲಿ ಇರುವಾಗ ಸಿಹಿಯನ್ನು ತಿನ್ನಬಹುದು. ಆದ್ರೆ, ನಿಯಂತ್ರಣದಲ್ಲಿ ಇಲ್ಲದೇ ಇರುವಾಗ ಸಿಹಿಯಿಂದ ದೂರವಿರುವುದು ತುಂಬಾ ಒಳ್ಳೆಯದು.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ