Featured
#SunnyLeone : ಬ್ಲಾಕ್ ಡ್ರೆಸ್ನಲ್ಲಿ ಸನ್ನಿ ಲಿಯೋನ್ ಬೋಲ್ಡ್ ಅವತಾರ : ನೋಡಲೇಬೇಕು ಗುರೂ..

ರೈಸಿಂಗ್ ಕನ್ನಡ :
ಒಂದು ಕಾಲದ ಪೋರ್ನ್ ಸ್ಟಾರ್.. ಸದ್ಯ ಬಾಲಿವುಡ್ನಲ್ಲಿ ಮೋಸ್ಟ್ ವಾಂಟೆಂಡ್ ಸ್ಟಾರ್ ಅಂದು ಸನ್ನಿ ಲಿಯೋನ್. ಸನ್ನಿ ಲಿಯೋನ್ ಸಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿ ಇರ್ತಾರೆ. ತನ್ನ ಮೂವಿ ಅಪ್ಡೇಟ್ಸ್ ಏನೇ ಇದ್ರೂ, ಶೇರ್ ಮಾಡ್ತಾರೆ. ಅದರ ಜೊತೆ ತನ್ನ ವೈಯಕ್ತಿಕ ವಿಚಾರಗಳನ್ನೂ, ಹೊಸ ಫೋಟೋಗಳನ್ನ ಕೂಡ ಶೇರ್ ಮಾಡ್ತಾರೆ.
ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಸನ್ನಿ ಲಿಯೋನ್ ಹೊಸ ಫೋಟೋಗಳನ್ನ, ತನ್ನ ಹೊಸ ಅವತಾರವನ್ನ ಶೇರ್ ಮಾಡಿದ್ದಾರೆ. ಬ್ಲಾಕ್ ಡ್ರೆಸ್ನಲ್ಲಿರೋ ಸನ್ನಿ ಲಿಯೋನ್ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡು, ಯುವಕರ ಎದೆ ಬಡಿತ ಮತ್ತಷ್ಟು ಹೆಚ್ಚಿಸಿದ್ದಾರೆ.
ಕೇವಲ ಬ್ಲಾಕ್ ಡ್ರೆಸ್ನಲ್ಲೇ ಅಲ್ಲದೆ, ವೈಟ್ ಡ್ರೆಸ್ ನಲ್ಲೂ ಸನ್ನಿ ಮಿಚ್ಚಿದ್ದಾರೆ. ಸನ್ನಿ ಲಿಯೋನ್ ಶೇರ್ ಮಾಡಿರೋ ಕೆಲವು ಹಾಟ್ ಹಾಟ್ ಫೋಟೋಗಳು ಇಲ್ಲವೆ ನೋಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?