Featured
ಜೊತೆಯಲ್ಲೇ ಸ್ನಾನ ಮಾಡಲು ನಾಚಿಕೆ ಹೋಗಲು.. ಹುಡುಗಿಯರಿಗೆ ಎಷ್ಟು ಸಮಯ ಬೇಕು ಗೊತ್ತಾ..?
![](https://risingkannada.com/wp-content/uploads/2019/10/bathing.jpg)
ರೈಸಿಂಗ್ ಕನ್ನಡ : ಮದುವೆ ಆದ್ಮೇಲೆ ಪುರುಷ, ನಗ್ನವಾಗಿ ತಮ್ಮ ಬೆಡ್ ರೂಂನಲ್ಲಿ ಪತ್ನಿ ಎದುರು ತಿರುಗಾಡಲು ಮೂರು ತಿಂಗಳು ಟೈಮ್ ಬೇಕಂತೆ. ಆದ್ರೆ, ಮಹಿಳೆ ಕೇವಲ ಒಂದೇ ತಿಂಗಳಿಗೆ ಪತಿ ಮುಂದೆ ನಗ್ನವಾಗಿ ಇರ್ತಾರಂತೆ. ಆದ್ರೆ, ಇಬ್ಬರು ಜೊತೆಯಾಗಿ ಸ್ನಾನ ಮಾಡಲು ಗಂಡಸರಿಗೆ 4 ತಿಂಗಳು ಸಮಯ ಹಿಡಿದ್ರೆ, ಮಹಿಳೆಯರು 6 ತಿಂಗಳ ಬಳಿಕ ಗಂಡನ ಜೊತೆ ನಗ್ನವಾಗಿ ಸ್ನಾನ ಮಾಡಲು ರೆಡಿ ಆಗ್ತಾರೆ ಎಂದು ಹೇಳಿದೆ ಸಮೀಕ್ಷೆ.
ದಾಂಪತ್ಯ ಜೀವನದಲ್ಲಿ ಬಹಳಷ್ಟು ಮಧುರವಾದ ಕ್ಷಣಗಳು ಇರುತ್ವೆ. ಅದರಲ್ಲೂ ಹೊಸದಾಗಿ ಮದುವೆಯಾದ ಜೋಡಿಗಳ ಕನಸುಗಳು ಸಾಕಷ್ಟು ಇರುತ್ವೆ. ಅದರಲ್ಲೂ ಪ್ರಮುಖವಾಗಿ ಶೃಂಗಾರ ಜೀವನದ ಮೇಲೆ ಬಹಳಷ್ಟು ಯೋಚನೆ, ಕನಸು ಕಂಡಿರ್ತಾರೆ. ಹೇಗೆ ಶೃಂಗಾರ ಜೀವನವನ್ನ ಎಂಜಾಯ್ ಮಾಡಬೇಕು ಎಂದು ಯೋಚನೆ ಮಾಡಿರ್ತಾರೆ. ಇದೇ ವಿಚಾರವಾಗಿ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಸಂಶೋಧನೆ ಮಾಡಿದೆ. ಬರೋಬ್ಬರಿ 5 ಸಾವಿರ ಮಂದಿಯನ್ನ ಸಮೀಕ್ಷೆ ನಡೆಸಿ, ಹಲವು ವಿಚಾರಗಳನ್ನ ಬಹಿರಂಗ ಮಾಡಿದೆ.
ಈ ಸರ್ವೆ ಭಾಗವಾಗಿ ಗಂಡ-ಹೆಂಡತಿ ಮದ್ವೆಯಾದ ಮೇಲೆ ಜೊತೆಯಾಗಿ ಸ್ನಾನ ಮಾಡಲು ಗಂಡಸರಿಗೆ 4 ತಿಂಗಳು ಸಮಯ ಬೇಕಾದ್ರೆ, ಮಹಿಳೆಯರು 6 ತಿಂಗಳ ಬಳಿಕ ಗಂಡನ ಜೊತೆ ನಗ್ನವಾಗಿ ಸ್ನಾನ ಮಾಡಲು ರೆಡಿ ಆಗ್ತಾರಂತೆ. ಅಲ್ದೆ, ಮದುವೆ ಆದ್ಮೇಲೆ ಪುರುಷ, ನಗ್ನವಾಗಿ ತಮ್ಮ ಬೆಡ್ ರೂಂನಲ್ಲಿ ಪತ್ನಿ ಎದುರು ತಿರುಗಾಡಲು ಮೂರು ತಿಂಗಳು ಟೈಮ್ ಬೇಕಂತೆ. ಆದ್ರೆ, ಮಹಿಳೆ ಕೇವಲ ಒಂದೇ ತಿಂಗಳಿಗೆ ಪತಿ ಮುಂದೆ ನಗ್ನವಾಗಿ ಇರ್ತಾರಂತೆ.
ಇದರ ಜೊತೆ ಎಷ್ಟು ವರ್ಷ ಗಂಡ ಹೆಂಡತಿ ಜೊತೆಯಾಗಿ ಇರ್ತಾರೆ. ಅವರ ಮಾನಸಿಕ ಪರಿಸ್ಥಿತಿ ಎಂಥಾದ್ದು, ದೈಹಿಕ ಶಕ್ತಿ ಎಂಥಾದ್ದು, ಎಷ್ಟು ಅನ್ಯೂನ್ಯವಾಗಿ ಇರ್ತಾರೆ ಅನ್ನೋದರ ಬಗ್ಗೆಯೂ ಸಂಶೋಧನೆಯಲ್ಲಿ ಬಹಿರಂಗವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?