Connect with us

Featured

ಭಾರತದಲ್ಲಿ ಸೆಕ್ಸ್​ ಟಾಯ್ಸ್​​ ಮಾರಾಟ ಹೆಚ್ಚಳ : ಎಲ್ಲವೂ ನಟಿ ಕಿಯಾರಾ ಅಡ್ವಾನಿ ಮಹಿಮೆಯಂತೆ..

ರೈಸಿಂಗ್ ಕನ್ನಡ : ಸದ್ಯ ಭಾರತದ ಮಾರ್ಕೆಟ್​ನಲ್ಲಿ ಸೆಕ್ಸ್​ ಟಾಯ್ಸ್​​ ಮಾರಾಟ ಜೋರಾಗಿದೆಯಂತೆ. ಇವುಗಳ ಬಗ್ಗೆ ಬಹಳಷ್ಟು ಮಂದಿಗೆ ಆಸಕ್ತಿ ಅಥವಾ ಜ್ಞಾನ ತುಂಬಾ ಕಡಿಮೆ. ಇವುಗಳನ್ನ ಹೇಗೆ ಬಳಸಬೇಕು..? ಎಲ್ಲಿ ಸಿಗುತ್ತವೆ..? ಕೊಳ್ಳುವುದು ಹೇಗೆ..? ಹೀಗೆ ಹಲವು ಕಾರಣಗಳಿಂದ ಬಹಳಷ್ಟು ಮಂದಿ ಈ ಸೆಕ್ಸ್ ಟಾಯ್ಸ್​​ಗಳಿಂದ ತುಂಬಾನೇ ದೂರ ಇರ್ತಾರೆ. ಆದ್ರೀಗ, ಇವುಗಳ ಮಾರಾಟ ಜೋರಾಗಿದೆಯಂತೆ. ಇದಕ್ಕೆ ಕಾರಣ ನೆಟ್​​ಫ್ಲಿಕ್ಸ್​​ನಲ್ಲಿ ಪ್ರಸಾರವಾದ ಲಸ್ಟ್​ ಸ್ಟೋರೀಸ್​ ವೆಬ್​ ಸಿರೀಸ್​ ಅಂತೆ.

ಯೆಸ್, ಭಾರತದಲ್ಲಿ ಮದುವೆಯಾಗದೇ ಸೆಕ್ಸ್​​ ಮಾಡುವುದು ತುಂಬಾ ದೊಡ್ಡ ಅಪರಾಧ. ಯುವಕ, ಯುವತಿಯರು ಮೇಜರ್ ಆದ್ರೂ, ಕೂಡ ನಮ್ಮ ಸಮಾಜ ಅದನ್ನ ಅಂಗೀಕರಿಸಲ್ಲ. ಆದ್ರೆ, ಪುರುಷರ ವಿಷಯದಲ್ಲಿ ಇವೆಲ್ಲಕ್ಕೂ ಕೊಂಡ ರಿಯಾಯಿತಿ ಇದೆ ಅಂದ್ರೆ ತಪ್ಪಲ್ಲ. ಆದ್ರೆ, ಯುವತಿ, ಮಹಿಳೆಯರಿಗೆ ಮಾತ್ರ ಇದೆಲ್ಲವೂ ಅಪರಾಧ.

ಸದ್ಯ ಮಾರುಕಟ್ಟೆಯಲ್ಲಿ ಸ್ವಯಂ ತೃಪ್ತಿ ಪಡೆಯಲು ಸಾಕಷ್ಟು ಸಾಧನಗಳು ಇವೆ. ಆದ್ರೆ, ಅವುಗಳ ಬಳಕೆ ಬಗ್ಗೆ ಸಾಕಷ್ಟು ಯೋಚಿಸುವಂತಿತ್ತು. ಯಾಕಂದ್ರೆ, ಅವುಗಳ ಬಗ್ಗೆ ಸೂಕ್ತ ಮಾಹಿತಿಯೇ ಇರಲಿಲ್ಲ. ಇವುಗಳನ್ನ ಹೇಗೆ ಬಳಸಬೇಕು..? ಎಲ್ಲಿ ಸಿಗುತ್ತವೆ..? ಕೊಳ್ಳುವುದು ಹೇಗೆ..? ಹೀಗೆ ಹಲವು ಕಾರಣಗಳಿಂದ ಬಹಳಷ್ಟು ಮಂದಿಗೆ ಗೊತ್ತೇ ಇರಲಿಲ್ಲ. ಆದ್ರೆ, ಬಾಲಿವುಡ್​ ನಟಿ ಕಿಯಾರಾ ಅಡ್ವಾನಿ ಇದೆಲ್ಲವನ್ನೂ ಚೇಂಜ್​ ಮಾಡಿದ್ದಾಳಂತೆ.

ಹೌದು, ಕಿಯಾರಾ ಅಡ್ವಾಣಿ ಅಭಿನಯದ ವೆಬ್ ಸಿರೀಸ್​, ಲಸ್ಟ್​ ಸ್ಟೋರೀಸ್​ ನೆಟ್​ಫ್ಲಿಕ್ಸ್​ನಲ್ಲಿ ಸಾಕಷ್ಟು ಖ್ಯಾತಿ ಪಡೆದಿತ್ತು. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ಸೆಕ್ಸ್​ ಟಾಯ್​ ಬಳಸುವ ದೃಶ್ಯ ಸಾಕಷ್ಟು ವಿವಾದದ ಜೊತೆ ಪಾಪ್ಯೂಲರ್ ಕೂಡ ಆಗಿತ್ತು. ಸೆಕ್ಸ್ ಟಾಯ್​ನಿಂದ ಕಿಯಾರಾ ಅಡ್ವಾಣಿ, ಸ್ವಯಂ ತೃಪ್ತಿ ಪಡುವ ದೃಶ್ಯ ಆಕರ್ಷಣೆಗೂ ಒಳಗಾಗಿತ್ತು. ಇದರಿಂದಾಗಿ ಸಾಕಷ್ಟು ಮಹಿಳೆಯರು ಈಗ ಇಂಟರ್​ನೆಟ್​ನಲ್ಲಿ ಶೋಧನೆ ನಡೆಸಿ, ಸೆಕ್ಸ್​ ಟಾಯ್ಸ್​ ಖರೀದಿ ಮಾಡ್ತಿದ್ದಂತೆ.

Advertisement

ಇದಕ್ಕೆ ತಕ್ಕಂತೆ ಸೆಕ್ಸ್​ ಟಾಯ್ಸ್ ಖರೀದಿ ಮಾಡುವವರ ಹೆಸರು, ವಿಳಾಸವನ್ನು ಕೂಡ ಸೆಕ್ಸ್​ ಟಾಯ್ಸ್ ಕಂಪನಿಗಳು ಎಲ್ಲೂ ಶೇರ್ ಮಾಡಲ್ಲ. ಯಾರಿಗೂ ಹೇಳುವುದಿಲ್ಲ. ಎಲ್ಲವನ್ನೂ ಗುಪ್ತವಾಗಿ ಇಡುತ್ತವೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಸೆಕ್ಸ್​ ಟಾಯ್ಸ್ ಮಾರಾಟ ಭಾರತದಲ್ಲಿ ಹೆಚ್ಚಾಗಿದೆಯಂತೆ. ಅದೇನೇ ಆಗ್ಲಿ, ನಟಿ ಕಿಯಾರಾ ಅಡ್ವಾಣಿಗೆ ಥ್ಯಾಂಕ್ಸ್ ಹೇಳಬೇಕು ಅಂತಿದ್ದಾರಂತೆ ಅತೃಪ್ತ ಯುವತಿಯರು, ಮಹಿಳೆಯರು..

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ