Featured
ಸುಮಲತಾ ಬಿಜೆಪಿ ಸೇರ್ತಾರಾ..? ತನ್ನ ಬೆಂಬಲಿಗರನ್ನ ಕೈ ಬಿಡ್ತಾರಾ..? ವಿವಾದಗಳ ಸುತ್ತ ಸುಮಲತಾ..!

ಮಂಡ್ಯ/ಬೆಂಗಳೂರು : ಸ್ವಾಭಿಮಾನದ ಹೆಸರಲ್ಲಿ ಐತಿಹಾಸಿ ವಿಜಯ ಸಾಧಿಸಿದವರು ಸುಮಲತಾ ಅಂಬರೀಶ್. ಯಾವುದೇ ವಿವಾದವಾದ್ರೂ, ತಮ್ಮ ಪ್ರಬುದ್ಧ ಮಾತು ಹಾಗೂ ವರ್ತನೆಯಿಂದ ಅದನ್ನ ಮೆಟ್ಟಿ ನಿಂತವರು ಸುಮಲತಾ. ಇದೀಗ ಸುಮಲತಾ ಸುತ್ತ ಮತ್ತೊಂದು ವಿವಾದ, ಬಹುಶಃ ದೊಡ್ಡದಾಗುವ ಸಾಧ್ಯತೆ ಇದೆ. ಅದೇ ಸುಮಲತಾ ಬಿಜೆಪಿ ಸೇರ್ತಾರಾ..? ಕಾಂಗ್ರೆಸ್ ಕಾರ್ಯಕರ್ತರನ್ನ ಕೈ ಬಿಡ್ತಾರಾ..?
ಲೋಕಸಭಾ ಚುನಾವಣೆ ಸಮಯದಲ್ಲಿ ಸುಮಲತಾ ಬೆಂಬಲಕ್ಕೆ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರೇ ಈಗ ತಿರುಗಿ ಬಿದ್ದಿದ್ದಾರೆ. ಸುಮಲತಾ ಅವರಿಗೆ ಈ ಮೊದಲು ಕಾಂಗ್ರೆಸ್ ಕಚೇರಿ ಗೊತ್ತಿತ್ತು. ಆಗ ಸೆರಗೊಡ್ಡಿ ಭಿಕ್ಷೆ ಬೇಡಿಕೊಂಡಿದ್ರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ಟೀಕೆಗೆ ಉತ್ತರಿಸಿರೋ ಸುಮಲತಾ, ಬಿಜೆಪಿಯವರು ಕರೆದಿದ್ರು. ಹೀಗಾಗಿ ಅವರ ಕಚೇರಿಗೆ ಹೋಗಿದ್ದೆ. ನೀವೇ ಡಿಫರೆನ್ಸ್ ಹೇಳಿ ಎನ್ನುವ ಮೂಲಕ ಕಾಂಗ್ರೆಸಿಗರಿಗೆ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ, ಬಿಜೆಪಿಗೆ ಹೋಗುವುದಾದರೆ, ಎಲ್ಲರಿಗೂ ತಿಳಿಸಿಯೇ ಹೋಗುತ್ತೇನೆ. ಕದ್ದು ಮುಚ್ಚಿ ಹೋಗುವ ಅಗತ್ಯವಿಲ್ಲ. ಜೊತೆಗೆ ನನ್ನ ಅಗತ್ಯ ಅವರಿಗೆ ಇಲ್ಲ. ಅವರು ಬಹುಮತಕ್ಕಿಂತಲೂ ಹೆಚ್ಚಾಗಿಯೇ ಇದ್ದಾರೆ ಎಂದು ಸುಮಲತಾ ಹೇಳಿದ್ದಾರೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















