Featured
ಎಲ್ಲೆಲ್ಲೂ ದಸರಾ ನವರಾತ್ರಿ ಸಂಭ್ರಮ.. ಕಣ್ಣು ಕುಕ್ಕಿಸುವ ಯುವತಿಯರ ಹಾಟ್ ಅಂಡ್ ಕ್ಯೂಟ್ ಟ್ಯಾಟ್ಯೂ

ಸೂರತ್ : ಇಡೀ ದೇಶಾದ್ಯಂತ ಈಗ ನವರಾತ್ರಿ ಸಂಭ್ರಮ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಆಚರಿಸೋ ಸಂಪ್ರದಾಯ ಇದೆ. ಕರ್ನಾಟಕದಲ್ಲಿ ನಾಡಹಬ್ಬವಾಗಿ ಆಚರಿಸೋ ದಸರಾವನ್ನ ವಿವಿಧ ರಾಜ್ಯಗಳಲ್ಲೂ ನಾಡಹಬ್ಬವಾಗಿ ಆಚರಿಸ್ತಾರೆ. ಈ ವೇಳೆ, ರಂಗೋಲಿ, ವಿಶೇಷ ಪೂಜೆ, ಅಲಂಕಾರ ಎಲ್ಲವೂ ಸಾಮಾನ್ಯ. ಅದರಂತೆ ಗುಜರಾತ್ನ ಸೂರತ್ನಲ್ಲಿ ಈ ಬಾರಿ ವಿಶೇಷ ಟ್ಯಾಟ್ಯೂಗಳು ಎಲ್ಲರ ಆಕರ್ಷಣೆಗೆ ಕಾರಣವಾಗಿವೆ. Surat(Gujarat): Women pose with body paint tattoos during preparations for #Navratri and Raas Garba, yesterday pic.twitter.com/VeUnWQjjF5— ANI (@ANI) September 29, 2019
ಹೌದು, ನೀವು ನೋಡ್ತಿರೋ ಈ ಫೋಟೋಗಳು ಸೂರತ್ನಲ್ಲಿ ಕಂಡುಬಂದವು. ಇಲ್ಲಿನ ಯುವತಿಯರು ವಿವಿಧ ರೀತಿಯ ಟ್ಯಾಟೂಗಳನ್ನ ಮೈ ಮೇಲೆ, ಬೆನ್ನಿನ ಮೇಲೆ ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ. ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ ವಿಷಯಗಳ ಮೇಲೆ ತಮ್ಮ ಮೈ ಮೇಲೆ ಟ್ಯಾಟ್ಯೂ ಹಾಕಿಸಿಕೊಂಡಿದ್ದಾರೆ. ಚಂದ್ರಯಾನ 2, ಜಮ್ಮು ಕಾಶ್ಮೀರದ ಕಲಂ 370 ಹೀಗೆ, ವಿವಿಧ ರೀತಿಯ ಟ್ಯಾಟ್ಯೂಗಳು ಸದ್ದು ಮಾಡ್ತಿವೆ.
ಒಂದೆಡೆ ಟ್ಯಾಟ್ಯೂಗಳ ಕಲರ್ಫುಲ್ ಲೋಕ. ಮತ್ತೊಂದೆಡೆ ಅಂದ, ಚೆಂದದ ಹುಡುಗಿಯರ ಸ್ಪೆಷಲ್ ಟ್ಯಾಟ್ಯೂ ನೋಡಿ, ಖುಷಿ ಪಡ್ತಿದ್ದಾರೆ ಯುವಕರು..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?