Connect with us

Featured

ಯಾವ ಟೈಮಲ್ಲಿ ಸೆಕ್ಸ್​ ಮಾಡಿದ್ರೆ ಯಾವ ರೀತಿಯ ಅದ್ಭುತ ಫಲಿತಾಂಶ ಸಿಗುತ್ತೆ..? ತಪ್ಪದೇ ಓದಿ

ರೈಸಿಂಗ್ ಕನ್ನಡ :

ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಯಾವ ಸಮಯದಲ್ಲಿ ಶೃಂಗಾರ ಮಾಡಿದ್ರೆ, ಆ ಸಮಯದ ಮೇಲೆ ಫಲಿತಾಂಶ ಇರುತ್ತೆ. ಎಲ್ಲಾ ಸಮಯದಲ್ಲೂ ಒಂದೇ ರೀತಿಯ ಫಲಿತಾಂಶ ಇರೋದಿಲ್ಲ ಅಂತಿದ್ದಾರೆ ಲೈಂಗಿಕ ತಜ್ಞರು.

ಸೆಕ್ಸ್​​ ಜೀವನವನ್ನ ಕೇವಲ ರಾತ್ರಿ ಮಾತ್ರ ಎಂಜಾಯ್​ ಮಾಡಬೇಕಾ..? ಅಥವಾ ಯಾವ ಸಮಯದಲ್ಲಾದ್ರೂ ಎಂಜಾಯ್ ಮಾಡಬಹುದಾ..? ಯಾವ ಸಮಯದಲ್ಲಿ ಮಾಡಿದ್ರೆ, ಹೇಗಿರುತ್ತೆ ಫಲಿತಾಂಶ..? ಹೀಗಾಗಿನೇ ಎಲ್ಲರೂ ಶೃಂಗಾರ ಜೀವನದ ಕುರಿತು ತಿಳಿದುಕೊಳ್ಳಬೇಕಾದ ಅಂಶಗಳು ಸಾಕಷ್ಟಿವೆ. ಬೆಳಗ್ಗೆಯಿಂದ ರಾತ್ರಿವರೆಗೆ ಯಾವ ಸಮದಯಲ್ಲಿ ಸೆಕ್ಸ್ ಮಾಡಿದ್ರೆ, ಅದರ ಫಲಿತಾಂಶ ಬೇರೆ ಬೇರೆಯಾಗಿರುತ್ತೆ.

ಗರ್ಭ ಧರಿಸಲು ಒಂದು ಸಮಯ.. ಆರೋಗ್ಯಕ್ಕೆ ಮತ್ತೊಂದು ಸಮಯ. ಒತ್ತಡ ಕಡಿಮೆ ಮಾಡಲು ಮಗದೊಂದು ಸಮಯದಲ್ಲಿ ಸೆಕ್ಸ್ ಮಾಡಿದ್ರೆ ಚೆನ್ನಾಗಿರುತ್ತಂತೆ. ಬಹುತೇಕ 90ರಷ್ಟು ಮಂದಿಗೆ ಸೆಕ್ಸ್​ ಕುರಿತು ಅಷ್ಟೊಂದಾಗಿ ತಿಳುವಳಿಕೆ ಇರೋದಿಲ್ಲ. ಶೃಂಗಾರದ ಬಗ್ಗೆ ಎಷ್ಟು ತಿಳಿದುಕೊಂಡ್ರೆ, ಅಷ್ಟು ಸಂತೃಪ್ತಿ, ಭಾವತೃಪ್ತಿ ಸಿಗುತ್ತೆ. ಆನಂದ, ಸಂತೋಷ, ಆಹ್ಲಾದಕರವಾಗಿರುತ್ತೆ. ಅಷ್ಟೇ ಅಲ್ಲದೆ, 50 ವರ್ಷ ಆದವರು, ಸೆಕ್ಸ್ ಮಾಡದೇ ಇದ್ರೆ ಅನಾರೋಗ್ಯಕ್ಕೆ ಗುರಿಯಾಗೋ ಸಾಧ್ಯತೆಯೂ ಇದೆಯಂತೆ.

ಬೆಳಗ್ಗೆ 6 ಗಂಟೆಯ ಶೃಂಗಾರ.. ಗರ್ಭ ಧರಿಸೋ ಅವಕಾಶ :

ಯೆಸ್​, ಬೆಳಗ್ಗೆ 6 ಗಂಟೆ ಸುಮಾರಿಗೆ ಶೃಂಗಾರ ಆಟ ಆಡಿದ್ರೆ, ಆ ಸಮಯದ ಶೃಂಗಾರ ಗರ್ಭ ಧರಿಸೋಕೆ ಸೂಕ್ತ ಸಮಯವಂತೆ.  ಬೆಳಗ್ಗೆ ವೀರ್ಯ ಉತ್ಪತ್ತಿ ಹೆಚ್ಚಾಗಿದ್ದು, ಗರ್ಭ ಧರಿಸೋಕೆ ಈ ಟೈಮಲ್ಲಿ ಸೆಕ್ಸ್​ ಬೆಸ್ಟ್​ ಅಂತೆ.

Advertisement

ಬೆಳಗ್ಗೆ 7.30, ಪುರುಷರಿಗೆ ಉತ್ತುಂಗ :

ಬೆಳಗ್ಗೆ ನಿದ್ದೆ ಎದ್ದ ತಕ್ಷಣ ಪುರುಷರಲ್ಲಿ ಸೆಕ್ಸ್​ ಕೋರಿಕೆ ಹೆಚ್ಚಾಗಿರುತ್ತೆ. ಅಲ್ಲದೆ, ಅವರ ಅಂಗಗಳು ಇದಕ್ಕೆ ಕಾತರದಿಂದ ಕಾಯುತ್ತಿರುತ್ತವೆ. ಈ ಟೈಮಲ್ಲಿ ಸೆಕ್ಸ್ ಮಾಡಿದ್ರೆ, ಇಬ್ಬರಿಗೂ ಸುಖ ಅದ್ಭುತವಾಗಿರುತ್ತಂತೆ.

ಬೆಳಗ್ಗೆ 8.30, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ :

ಬೆಳಗ್ಗೆ ಬೆಳಗ್ಗೆ ಸೆಕ್ಸ್​ ಏನ್ರಿ ಇದು ಅನ್ಕೊಂಡ್ರೆ, ಅದು ತಪ್ಪು. ಯಾಕಂದ್ರೆ, ಬೆಳಗಿನ ಸೆಕ್ಸ್​ ಪುರುಷ ಮತ್ತು ಸ್ತ್ರೀಯರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚು ಮಾಡುತ್ತಂತೆ. ಕಾಯಿಲೆಗಳನ್ನು ಈ ಸಮಯದ ಸೆಕ್ಸ್​​ ದೂರ ಮಾಡುತ್ತಂತೆ.

ಮಧ್ಯಾಹ್ನ 12 ಗಂಟೆ, ಒತ್ತಡ ಕಡಿಮೆ :

ಬಹುತೇಕ ಜನರಿಗೆ ಈಗ ಒತ್ತಡವೇ ದೊಡ್ಡ ಸಮಸ್ಯೆ. ಒತ್ತಡದಲ್ಲೇ ಕೆಲಸ, ಜೀವನ ನಡೆಸುವ ಅನಿವಾರ್ಯ ಸೃಷ್ಟಿಯಾಗಿದೆ. ಹೀಗಾಗಿ, ಒತ್ತಡ ಕಡಿಮೆ ಮಾಡಲು ಬಹುತೇಕರು ಸೆಕ್ಸ್​ಗೆ ಮೊರೆ ಹೋಗ್ತಾರೆ. ಆದ್ರೆ, ಮಧ್ಯಾಹ್ನ 12 ಗಂಟೆಯ ಸೆಕ್ಸ್​, ನಿಮ್ಮ ಒತ್ತಡವನ್ನ ಬಹುತೇಕ ಕಡಿಮೆ ಮಾಡುತ್ತಂತೆ.

ಮಧ್ಯಾಹ್ನ 3 ಗಂಟೆ, ಹೃದಯಕ್ಕೆ ಒಳ್ಳೇದು :

ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೆಕ್ಸ್ ಮಾಡಿದ್ರೆ, ಪುರುಷ, ಸ್ತ್ರೀ ಇಬ್ಬರಿಗೂ ಒಳ್ಳೇದು. ಹೃದಯವನ್ನ ಈ ಸಮಯದ ಸೆಕ್ಸ್ ಕಾಪಾಡುತ್ತಂತೆ. ಹೃದಯಾಘಾತವನ್ನ ತಪ್ಪಿಸುತ್ತಂತೆ.

ಸಂಜೆ 7 ಗಂಟೆ, ಭಾವಪ್ರಾಪ್ತಿ ಸಮಯ :

ಸಂಜೆ 7 ಗಂಟೆಯ ಸೆಕ್ಸ್​, ಅತ್ಯಂತ ಖುಷಿ, ಸುಖ, ಭಾವಪ್ರಾಪ್ತಿ ಮಾಡುತ್ತಂತೆ. ಈ ಸಮಯದಲ್ಲಿ ಸ್ತ್ರೀ, ಪುರುಷರ ಜನನಾಂಗದಲ್ಲಿ ರಕ್ತ ಹೆಚ್ಚಾಗಿ ಹರಿಯುತ್ತೆ. ಹೀಗಾಗಿ, ಈ ಸಮಯದಲ್ಲಿ ಸೆಕ್ಸ್ ಮಾಡಿದ್ದೇ ಆದ್ರೆ, ಇಬ್ಬರಿಗೂ ಭಾವತಪ್ತಿ ಸಿಗುತ್ತಂತೆ.

Advertisement

ರಾತ್ರಿ 8 ಗಂಟೆ, ಬುದ್ಧಿ ಹೆಚ್ಚುತ್ತೆ :

ಯೆಸ್, ರಾತ್ರಿ 8 ಗಂಟೆ ಸಮಯದಲ್ಲಿ ಸೆಕ್ಸ್ ಮಾಡಿದ್ರೆ ಜ್ಞಾನ ಹೆಚ್ಚಾಗುತ್ತಂತೆ. ಈ ಸಮಯದಲ್ಲಿ ಸೆಕ್ಸ್ ಮಾಡೋದ್ರಿಂದ ಐಕ್ಯೂ ಹೆಚ್ಚಾಗಿ, ನಿಮ್ಮ ಜ್ಞಾನ, ಬುದ್ಧಿ ಮಟ್ಟ ಹೆಚ್ಚಾಗುತ್ತೆ ಅನ್ನುತ್ತೆ ವಿಜ್ಞಾನ.

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ