Featured
ಡಿ ಬಾಸ್ ದರ್ಶನ್, ರಕ್ಷಿತಾ ಪ್ರೇಮ್ ಫೋಟೋ ವೈರಲ್ : ಏನಿದರ ಮರ್ಮ..?
![](https://risingkannada.com/wp-content/uploads/2019/09/rakshitha-darshan.jpg)
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಕ್ಷಿತಾ ಪ್ರೇಮ್, ಒಂದು ಕಾಲದ ಸಕ್ಸಸ್ಫುಲ್ ಜೋಡಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ದರ್ಶನ್ ಹಾಗೂ ರಕ್ಷಿತಾ ಜೊತೆಯಾಗಿ ನಟಿಸಿದ್ದ ಎಲ್ಲಾ ಸಿನಿಮಾಗಳು ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸಿವೆ. ಇದೀಗ ಹೊಸ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸುಂಟರಗಾಳಿ ಎಬ್ಬಿಸಿದೆ. ಅದೇ ಡಿ ಬಾಸ್ ದರ್ಶನ್ ಹಾಗೂ ರಕ್ಷಿತಾ ಪ್ರೇಮ್ ಜೊತೆಯಾಗಿರೋ ಫೋಟೋ.
ದರ್ಶನ್ ಫ್ರೆಂಡ್ ಫಾರ್ ಲೈಫ್. ಇದೊಂದು ಅದ್ಭುತ ಸಂಜೆಯಾಗಿತ್ತು ಎಂದು ಸ್ವತಃ ರಕ್ಷಿತಾ ಪ್ರೇಮ್ ಈ ಫೋಟೋವನ್ನ ತಮ್ಮ ವಾಲ್ನಲ್ಲಿ ಬರೆದುಕೊಂಡಿದ್ದಾರೆ. ಎಲ್ಲರಿಗೂ ತಿಳಿದುರುವಂತೆ ದರ್ಶನ್ ಹಾಗೂ ರಕ್ಷಿತಾ ಒಳ್ಳೇ ಸ್ನೇಹಿತರು. ಇವರಿಬ್ಬರ ಫೋಟೋ ನೋಡಿದ ಅಭಿಮಾನಿಗಳು ಲಕ್ಷಾಂತರ ಲೈಕ್ಸ್, ಸಾವಿರಾರು ಕಾಮೆಂಟ್ ಮಾಡ್ತಿದ್ದಾರೆ.
ನೀವಿಬ್ಬರು ಮತ್ತೆ ತೆರೆಯ ಮೇಲೆ ಮಿಂಚಬೇಕು.. ಒಂದೇ ಸಿನಿಮಾದಲ್ಲಿ ಮತ್ತೆ ಯಾವಾಗ ನಟನೆ. ಇಬ್ಬರುನ್ನೂ ಒಂದೇ ಫೋಟೋದಲ್ಲಿ ನೋಡಿ ಖುಷಿಯಾಯ್ತು. ಡಿಬಾಸ್ಗೆ ಜೈ.. ಹೀಗೆ ಸಾವಿರಾರು ಕಾಮೆಂಟ್ಗಳು ಬರ್ತಿವೆ. ರಕ್ಷಿತಾಗೆ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಮೆಸೇಜ್ ಮಾಡ್ತಿದ್ದಾರೆ. ಇದರಿಂದಾಗಿ ಈ ಫೋಟೋ ವೈರಲ್ ಆಗಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?