Featured
ದಿನೇಶ್ ಗುಂಡೂರಾವ್ ಅಯೋಗ್ಯ ನನ್ ಮಗ : ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ವಾಗ್ದಾಳಿ

ಬೆಂಗಳೂರು : ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಯಶವಂತಪುರದ ಕಾಂಗ್ರೆಸ್ನ ಅನರ್ಹ ಶಾಸಕ, ಸೋಮಶೇಖರ್ ಫುಲ್ ಗರಂ ಆಗಿದ್ದಾರೆ. ಅಯೋಗ್ಯ ನನ್ ಮಗ ದಿನೇಶ್ ಗುಂಡೂರಾವ್ ಎಂದು ಕೀಳು ಭಾಷೆಯಲ್ಲಿ ಬೈದಿದ್ದಾರೆ. ಸಿದ್ದರಾಮಯ್ಯನ ಚೇಲಾ ಅವನು. ನಿನಗೆ ಪುರುಸೊತ್ತಿಲ್ಲ. ನಾವು ದೇಶದ್ರೋಹ ಕೆಲಸ ಮಾಡಿದ್ದೀವಾ..? ಎಂದು ಗರಂ ಆಗಿಯೇ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತ್ನಾಡಿದ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್, ರಾಜ್ಯದಲ್ಲಿ ಇರೋದು ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವೋ ಮೂಲ ಕಾಂಗ್ರೆಸ್ ಪಕ್ಷವೋ..? ಪದೇ ಪದೇ ಅನರ್ಹರ ಬಗ್ಗೆ ಮಾತಾಡೋದು ಬೇಡ. ಪಕ್ಷ ವಿರೋಧಿಗಳನ್ನ ಇಟ್ಕೊಂಡು ಸಭೆ ಮಾಡ್ತೀರಿ. ಹಿರಿಯ ಕಾಂಗ್ರೆಸ್ ನಾಯಕರನ್ನ ಕಣೆಗಣಿಸ್ತೀರಿ ಎಂದು ವಾಗ್ದಾಳಿ ನಡೆಸಿದ್ರು.
ಗುರುವಾರ ಕಾಂಗ್ರೆಸ್ ಸಭೆಯಲ್ಲಿ ಕೆ.ಎಚ್. ಮುನಿಯಪ್ಪ, ಬಿ.ಕೆ. ಹರೀಶ್ ಪ್ರಸಾದ್ ಪ್ರಶ್ನೆ ಮಾಡಿದ್ದರಲ್ಲಿ ಯಾವ ತಪ್ಪಿದೆ.? ಗುಂಡೂರಾವ್ ಗೆ ಮಾನ ಮರ್ಯಾದೆ ಇದೆಯಾ..? ಇವನಿಗೆ ತಾಕತ್ತಿಲ್ಲ. ರಿಜ್ವಾನ್, ಕೃಷ್ಣ ಭೈರೇಗೌಡರನ್ನ ಇಟ್ಕೊಂಡು ಪಕ್ಷ ನಡೆಸ್ತಾನೆ. ಹಿರಿಯರನ್ನ ಕಡೆಗಣಿಸ್ತಾನೆ ಎಂದು ಬಾಯಿಗೆ ಬಂದಂತೆ ಮಾತ್ನಾಡಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















