ಬೆಂಗಳೂರು : ಸ್ಯಾಂಡಲ್ವುಡ್ ಮತ್ತೊಂದು ಸ್ಟಾರ್ ಮದುವೆಗೆ ಸಜ್ಜಾಗ್ತಿದೆ. ಅದ್ಧೂರಿ ಹುಡುಗ ಧ್ರುವ ಸರ್ಜಾಗೆ ಕಂಕಣ ಭಾಗ್ಯ ಕೂಡಿ ಬಿದ್ದಿದ್ದು, ಮದುವೆ ದಿನಾಂಕ ಫಿಕ್ಸ್ ಆಗಿದೆ. ಈಗಾಗಲೇ ಬಾಲ್ಯದ ಗೆಳತಿ ಪ್ರೇರಣಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿರೋ ಧ್ರುವ ಕಲ್ಯಾಣ, ಇದೇ ನವೆಂಬರ್ 23 & 24ರಂದು ನಡೆಯಲಿದ್ದು, ಡೇಟ್ ಫಿಕ್ಸ್ ಆಗಿದೆ.
ಮೈಸೂರು ರಸ್ತೆಯ ಕುಂಬಳಗೋಡಿನಲ್ಲಿರೋ ಅರ್ಜುನ್ ಸರ್ಜಾ ರೆಸಾರ್ಟ್ನಲ್ಲಿ ಧ್ರುವ ಸರ್ಜಾ ಕಲ್ಯಾಣ ನಡೆಯಲಿದೆ. ಧ್ರುವ ಸರ್ಜಾ ರೆಸಾರ್ಟ್ನಲ್ಲಿ ಹಸುಗಳಿದ್ದು, ಹಸುಗಳ ಮಧ್ಯೆ ಗಟ್ಟಿ ಮೇಳಕ್ಕೆ ಪ್ಲಾನ್ ನಡೆದಿದೆ ಎನ್ನಲಾಗಿದೆ.
ಧ್ರುವ ಸರ್ಜಾ, ತನ್ನ ಬಾಲ್ಯದ ಗೆಳತಿ ಪ್ರೇರಣಾ ಅವರನ್ನ ಕೈ ಹಿಡಿಯಲಿದ್ದಾರೆ. 14 ವರ್ಷಗಳ ಪ್ರೀತಿಗೆ ಈಗ ಮಾಂಗಲ್ಯಂ ತಂತು ನಾನೇನಾ ಆಗ್ತಿದೆ. ಕಳೆದ ವರ್ಷ 2018ರ ಡಿಸೆಂಬರ್ನಲ್ಲಿ ಧ್ರುವ-ಪ್ರೇರಣಾ ನಿಶ್ಚಿತಾರ್ಥ ನಡೆದಿತ್ತು.
ಅರ್ಜುನ್ ಸರ್ಜಾ ಫ್ಯಾಮಿಲಿಯ ಮದುವೆ ಇದಾಗಿದ್ದು, ಕನ್ನಡ ಚಿತ್ರರಂಗದ ದೊಡ್ಡ ಕುಟುಂಬದಲ್ಲಿ ಸರ್ಜಾ ಫ್ಯಾಮಿಲಿಯೂ ಒಂದು. ಹೀಗಾಗಿ, ತಯಾರಿ ಈಗಾಗಲೇ ಭರ್ಜರಿಯಾಗಿ ನಡೆದಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?