Featured
ಕೆಜಿಎಫ್ ಚಾಪ್ಟರ್ 2 ಟೀಮ್ ಸೇರಿದ ಸಂಜಯ್ ದತ್ : ಹೈದರಾಬಾದ್ನಲ್ಲಿ ಯಶ್ ಜೊತೆ ಶೂಟಿಂಗ್

ಹೈದರಾಬಾದ್ : ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಇಡೀ ದೇಶವೇ ಕಾಯ್ತಿದೆ. ಕನ್ನಡ ಚಿತ್ರರಂಗವನ್ನ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸಿನಿಮಾ ಕೆಜಿಎಫ್ ಅಂದ್ರೆ ತಪ್ಪಲ್ಲ. ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಸ್ಟಾರ್ ಕಾಸ್ಟ್ ದೊಡ್ಡದಾಗಿದ್ದು, ಈ ಮೊದಲೇ ಹೇಳಿದಂತೆ ಅಧೀರನ ಪಾತ್ರವನ್ನ ಬಾಲಿವುಡ್ ನಟ ಸಂಜಯ್ ದತ್ ಮಾಡ್ತಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಹೈದರಾಬಾದ್ನಲ್ಲಿ ಶೂಟಿಂಗ್ ನಡೀತಿದ್ದು, ಸಂಜಯ್ ದತ್ ಈಗ ರಾಕಿ ಭಾಯ್ ಟೀಮ್ ಸೇರಿದ್ದಾರೆ. ಯಶ್ ಜೊತೆ ಸಂಜಯ್ ಸೆಣಸಾಡಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡ್ತಿರೋ ಕೆಜಿಎಫ್ಗೆ ವಿಜಯ್ ಕಿರಗಂದೂರು ನಿರ್ಮಾಪಕರು.
2020ಕ್ಕೆ ಕೆಜಿಎಫ್ 2 ರಿಲೀಸ್ ಆಗಲಿದ್ದು, ಶೂಟಿಂಗ್ ಶರವೇಗದಿಂದ ಸಾಗಿದೆ. ಸಂಜಯ್ ದತ್ ಇಷ್ಟು ದಿನ ತನ್ನದೇ ನಿರ್ಮಾಣದ ಪ್ರಸ್ಥಾನಂ ಸಿನಿಮಾದಲ್ಲಿ ಬ್ಯುಸಿಯಾಗಿದ್ರು. ಆ ಸಿನಿಮಾ ಪೂರ್ತಿಯಾದ ಬ ಳಿಕ ಈಗ ಕೆಜಿಎಫ್ ಟೀಂ ಸೇರಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?