Featured
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಶ್ರೀರಾಮುಲು ವಾಸ್ತವ್ಯ : ಬೆಳಗೆದ್ದು ಪೂಜೆ..!

ಚಾಮರಾಜನಗರ : ಆರೋಗ್ಯ ಸಚಿವ ಬಿ.ಶ್ರೀರಾಮುಲು ಸದ್ಯ ಇಡೀ ಕರ್ನಾಟಕದಲ್ಲಿ ಸಂಚಾರ ಮಾಡ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದಂತೆ, ಶ್ರೀರಾಮುಲು ಆಸ್ಪತ್ರೆ ವಾಸ್ತವ್ಯ ಮಾಡ್ತಿದ್ದಾರೆ. ಒಂದ್ ರೀತಿ ಹೊಸದಾಗಿದ್ರೂ, ಜಿಲ್ಲಾಸ್ಪತ್ರೆಗಳಲ್ಲಿ ಯಾವ ರೀತಿ ಸೌಲಭ್ಯಗಳಿವೆ. ಕುಂದು ಕೊರತೆಗಳೇನು ಅನ್ನೋದರ ಬಗ್ಗೆ ಕುಲಂಕುಷವಾಗಿ ಚರ್ಚೆ ನಡೆಸ್ತಿದ್ದಾರೆ.
ಇದರ ಭಾಗವಾಗಿ ರಾತ್ರಿ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಶ್ರೀರಾಮುಲು ವಾಸ್ತವ್ಯ ಮಾಡಿದ್ರು. ಇಡೀ ರಾಜ್ಯದ ಎಲ್ಲಾ ಕಡೆ ಆಸ್ಪತ್ರೆ ವಾಸ್ತವ್ಯ ಮಾಡೋದಾಗಿ ತಿಳಿಸಿರೋ ಶ್ರೀರಾಮುಲು, ಗಡಿ ಜಿಲ್ಲೆ ಚಾಮರಾಜನಗರದಿಂದ ವಾಸ್ತವ್ಯ ಆರಂಭಿಸಿದ್ದಾರೆ. ವಾಸ್ತವ್ಯದ ಬಳಿಕ ಬೆಳಗೆದ್ದು ವಿಶೇಷ ಪೂಜೆ ನೆರವೇರಿಸಿದ್ರು.
ಬೆಳ್ಳಂ ಬೆಳಗ್ಗೆಯೇ ಎದ್ದು ಸ್ನಾನ ಮುಗಿಸಿ, ಪೂಜೆಗೆ ಕುಳಿತ್ರು ಶ್ರೀರಾಮುಲು. ಶಿವ ಮಂತ್ರ ಪಠಿಸುತ್ತಾ ಆಸ್ಪತ್ರೆಯಲ್ಲೇ ಎಂದಿನಂತೆ ಪೂಜೆ ಮಾಡಿದ್ರು. ಮಾಧ್ಯಮಗಳನ್ನ ಹೊರಗಿಟ್ಟು, ತಮ್ಮ ವೈಯಕ್ತಿಕ ಪೂಜೆಯನ್ನ ಶ್ರೀರಾಮುಲು ನೆರವೇರಿಸಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















