Featured
#SexEducation : ಅತ್ಯುತ್ತಮ ಶೃಂಗಾರ ಹೇಗಿರಬೇಕು..? ಯಾವೆಲ್ಲಾ ಸೂಚನೆ ಪಾಲಿಸಿದ್ರೆ ಮಿಲನ ಚೆನ್ನಾಗಿರುತ್ತೆ..?
ರೈಸಿಂಗ್ ಕನ್ನಡ ಹೆಲ್ತ್ ಟಿಪ್ಸ್ : ಶೃಂಗಾರ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಆದ್ರೆ, ಸುರಕ್ಷಿತ ಹಾಗೂ ಸುಮಧುರವಾಗಿರಬೇಕು. ಹಾಗಂತ, ಸಂಭೋಗ ಒಂದೇ ಶೃಂಗಾರವಲ್ಲ. ಓರಲ್ ಸೆಕ್ಸ್ ಕೂಡ ಶೃಂಗಾರವೇ. ಓರಲ್ ಸೆಕ್ಸ್ ಮಾಡುವ ಮೊದಲು, ಕೆಲವು ಜಾಗೃತೆ ವಹಿಸಬೇಕು. ಸೆಕ್ಸ್ನಿಂದಾಗಿ ಯಾವುದೇ ತೊಂದರೆ ಆಗದಿರಲು, ಮೊದಲು ಜನನಾಂಗವನ್ನ ಶುಭ್ರ ಮಾಡಿಕೊಳ್ಳಬೇಕು. ಒಬ್ಬರಿಗೆ ಒಬ್ಬರು ಅಂದ್ರೆ, ಪತ್ನಿ ಹಾಗೂ ಪತಿಗೆ ಇಷ್ಟವಾಗು ರೀತಿ ನಡೆದುಕೊಳ್ಳಬೇಕು. ಇದರಿಂದಾಗಿ ಒಳ್ಳೇಯ ಭಾವತೃಪ್ತಿ ದೊರೆಯುತ್ತೆ.
ಕಾಂಡೋಮ್ಸ್, ಬರ್ತ್ ಪಿಲ್ಸ್ ಉಪಯೋಗ ಮಾಡಬೇಕಾ.? ಬೇಡವಾ ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ. ಸೇಫ್ ಸೆಕ್ಸ್ ಕುರಿತು ಮಾತನಾಡುವಾಗ ಯಾವುದೇ ಭಯ, ಹಿಂಜರಿಗೆ ಇರಬಾರದು. ಕ್ಷಣದ ಸುಖಕ್ಕಾಗಿ, ಕಾಯಿಲೆ ಕಷ್ಟಗಳನ್ನ ತಂದುಕೊಳ್ಳಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಈ ಹಿಂದೆ ಏನಾದ್ರೂ ಗುಪ್ತ ಕಾಯಿಲೆ ಇತ್ತಾ, ಎಂಬುದನ್ನ ಪಾರ್ಟನರ್ಗೆ ತಿಳಿಸಬೇಕು.
ಫೋರ್ ಪ್ಲೇ ಬಗ್ಗೆ ಹೆಚ್ಚಿನ ದೃಷ್ಟಿ ಹರಿಸಬೇಕು. ಚುಂಬನ ಜೊತೆ ಇಬ್ಬರ ಟಚ್ ಕೂಡ ಬಹಳ ಮುಖ್ಯ. ಇದರಿಂದ ಸೆಕ್ಸ್ ಕೋರಿಕೆ ಹೆಚ್ಚಾಗುತ್ತೆ. ಇದರಿಂದಾಗಿ ಮಹಿಳೆಯರ ಜನನಾಂಗದಲ್ಲಿ ಸಹಜವಾಗಿಯೇ ಲ್ಯೂಬ್ರಿಕೇಷನ್ ಹುಟ್ಟುತ್ತೆ. ಬಳಿಕ ಸಂಭೋಗದ ಬಳಿಕ ಯಾವುದೇ ರೀತಿ ನೋವು, ಗಾಯಗಳು ಆಗಲ್ಲ. ಕೊನೆಗೆ ಸೆಕ್ಸ್ ಮಾಡೋ ಸಮಯದಲ್ಲಿ, ಶರೀರ ಇಲ್ಲಿ, ಮನಸ್ಸು ಇನ್ನೆಲ್ಲೋ ಎನ್ನುವಂತೆ ಇರಬಾರದು. ಇದರಿಂದಾಗಿ ಸೆಕ್ಸ್ ಆನಂದವಾಗಿ ಅನುಭವಿಸಲು ಆಗಲ್ಲ. ಸೆಕ್ಸ್ ಪೊಸಿಷನ್ ಕುರಿತು ನೀವು ಫೋಕಸ್ ಮಾಡಿದ್ರೆ, ನಿಮ್ಮ ಆನಂದಕ್ಕೆ ಪಾರವೇ ಇರೋದಿಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?