ರೈಸಿಂಗ್ ಕನ್ನಡ : ಬಹಳಷ್ಟು ಪುರುಷರು, ಶೃಂಗಾರ ಮುಗಿದ ತಕ್ಷಣ ನಿದ್ರೆ ಮಾಡ್ತಾರೆ. ಆದ್ರೆ, ಮಹಿಳೆಯರು ಮಾತ್ರ ಸೆಕ್ಸ್ ಮುಗಿದ ತಕ್ಷಣ ನಿದ್ದೆ ಮಾಡಲ್ಲ. ಶೃಂಗಾರ ಮುಗಿದ್ಮೇಲೆ, ಮತ್ತಷ್ಟು ಹೊತ್ತು ರೊಮ್ಯಾನ್ಸ್ ಅಥವಾ ರೊಮ್ಯಾಂಟಿಕ್ ಟಾಕ್ ಇದ್ದರೆ ಚೆನ್ನಾಗಿರುತ್ತೆ ಅನ್ಕೊಳ್ತಾರೆ. ಆದ್ರೆ, ಪುರುಷರಿಗೆ ಮಾತ್ರ ನಿದ್ರೆ ಕಿತ್ತುಕೊಂಡು ಬರುತ್ತೆ. ಆದ್ರೆ, ಹೀಗೆ ಶೃಂಗಾರ ಮುಗಿದ ತಕ್ಷಣ ಪುರುಷರು ನಿದ್ದೆ ಮಾಡಲು ಏನ್ ಕಾರಣ ಗೊತ್ತಾ..? ತಜ್ಞರು ಏನ್ ಹೇಳ್ತಾರೆ ನೋಡಿ..
ಶೃಂಗಾರದ ತಕ್ಷಣ ನಿದ್ರೆ ಬರುವುದು ಒಂದು ಸಹಜವಾದ ಪ್ರಕ್ರಿಯೆ. ಶೃಂಗಾರದ ಬಳಿಕ ಮೆದುಳಿನಲ್ಲಿ ಆಗುವ ಎಡೊನೋಸಿನ್ ರಾಸಾಯನ ಪ್ರಭಾವದಿಂದ ನಿದ್ರೆ ಕಿತ್ಕೊಂಡು ಬರುತ್ತೆ ಅಂತಾರೆ ಸೈಕಾಲಜಿಸ್ಟ್.
ಶೃಂಗಾರದ ಭಾವಪ್ರಾಪ್ತಿ ಬಳಿಕ ಪುರುಷರ ಶರೀರದಲ್ಲಿ ವಿವಿಧ ರೀತಿಯ ರಾಸಾಯನಿಕಗಳು ಬಿಡುಗಡೆ ಆಗುತ್ತೆ. ಇದರಲ್ಲಿ ನೈಟ್ರಿಕ್ ಆಕ್ಸೈಡ್, ನೈಟ್ರಿಕ್ ಆಸಿಡ್, ಆಕ್ಸಿಟೋಸಿನ್, ಪ್ರಾಲಾಕ್ಟಿನ್ ಜೊತೆ ಮತ್ತಷ್ಟು ರಾಸಾಯನಿಕಗಳು ಇರುತ್ವೆ. ಇವೆಲ್ಲಾ ತಕ್ಷಣ ನಿದ್ದೆ ಬರಲು ಕಾರಣವಾಗುತ್ವೆ.
ಸಾಮಾನ್ಯ ಸಮಯಕ್ಕಿಂತ ಶೃಂಗಾರದ ಬಳಿಕ ಪುರುಷರಲ್ಲಿ ಬಿಡುಗಡೆ ಆಗುವ ಪ್ರಾಲಾಕ್ಟಿನ್ ರಾಸಾಯನ ನಾಲ್ಕು ಪಟ್ಟು ಹೆಚ್ಚು ನಿದ್ರೆ ಬರುತ್ತೆ. ಹೀಗಾಗಿ, ನಿದ್ರೆ ಕಿತ್ಕೊಂಡು ಬರುವಂತಹ ಫೀಲಿಂಗ್ ಬರುತ್ತೆ. ಇಷ್ಟೇ ಅಲ್ದೆ, ಶೃಂಗಾರದ ಭಾವಪ್ರಾಪ್ತಿ ಬಳಿಕ ಶರೀರ ಸಂಪೂರ್ಣ ರಿಲ್ಯಾಕ್ಸ್ ಆಗುತ್ತೆ. ಸೋ, ನಿದ್ದೆ ಬರೋಕೆ ಇದು ಕೂಡ ಒಂದು ಕಾರಣ ಅಂತಾರೆ ತಜ್ಞರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?