Featured
ಶೃಂಗಾರದಲ್ಲಿ ನಿಮ್ಮ ಪಾರ್ಟನರ್ಗೆ ಸಂತೃಪ್ತಿ ಕೊಡಲು ಆಗ್ತಿಲ್ವಾ..? ಏನು ಮಾಡಬೇಕು..? ಈ ಸ್ಟೋರಿ ಓದಿ..
ರೈಸಿಂಗ್ ಕನ್ನಡ ಹೆಲ್ತ್
- ಬೆಡ್ ರೂಮ್ನಲ್ಲಿ ನಾಚಿಕೆ, ಅನುಮಾನ, ಅಸಹ್ಯ, ಅಂಜಿಕೆ ಮೊದಲು ಬಿಡಬೇಕು
- ದಂಪತಿ ಇಬ್ಬರು ಮುಕ್ತವಾಗಿ ಮಾತನಾಡಿಕೊಳ್ಳುವುದೇ ಮೊದಲ ಔಷಧಿ
- ಶೃಂಗಾರದಲ್ಲಿ ಸರಿಗಮ ಶುರು ಮಾಡಿ, ಪದನಿಸ ಸಿಗ್ತಿಲ್ಲ ಅನ್ನೋವವರೇ ಹೆಚ್ಚು
ಮದುವೆ ಆದ್ಮೇಲೆ, ದಂಪತಿ ನಡುವೆ ಬರುವ ಮೊದಲ ಸಮಸ್ಯೆ ಅಂದ್ರೆ, ಅದು ಸಂತೃಪ್ತಿ ಸಿಗ್ತಿಲ್ಲ ಅನ್ನೋದು. ಆದ್ರೆ, ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಇದೆಯಂತೆ. ಪ್ರಮುಖವಾಗಿ ಶೃಂಗಾರದಲ್ಲಿ ತನ್ನ ಪಾರ್ಟನರ್ ಸರಿಯಾಗಿ ತೃಪ್ತಿ ಪಡಿಸ್ತಿಲ್ಲ ಅನ್ನೋದು ಪುರುಷರಿಗೆ ಆಗ್ತಿರೋ ನಿಜವಾದ ಸಮಸ್ಯೆ. ಅದರಂತೆ ಸ್ತ್ರೀಯರು ಕೂಡ ತಮಗೆ ತೃಪ್ತಿ ಇಲ್ಲದೇ ಇದ್ರೂ, ತನ್ನ ಗಂಡನ ಬಳಿ ಓಪನ್ ಆಗಿ ಸಮಸ್ಯೆ ಹೇಳಿಕೊಳ್ಳುವುದಿಲ್ಲ.
ಈ ರೀತಿಯ ಪರಿಸ್ಥಿತಿಯಿಂದ ಹೇಗೆ ಹೊರಬರಬೇಕು ಅನ್ನೋ ಅಂಶಗಳ ಮೇಲೆ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಸಂಶೋಧನೆ ಮಾಡಿದೆ. ಈ ವಿಚಾರವಾಗಿ ಮೂವರು ಸಂಶೋಧಕರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಬೆಡ್ ರೂಮ್ನಲ್ಲಿ ಗಂಡ-ಹೆಂಡತಿ ನಾಚಿಕೆ, ಅಲಸ್ಯ, ಅಂಜಿಕೆ ಬಿಡಬೇಕು ಎಂದಿದ್ದಾರೆ. ಶೃಂಗಾರದಲ್ಲಿ ಸರಿಗಮ ಶುರು ಮಾಡಿ, ಪದನಿಸ ಸಿಗ್ತಿಲ್ಲ ಅನ್ನೋವವರೇ ಹೆಚ್ಚಾಗ್ತಿದ್ದಾರೆ. ಅಂದ್ರೆ, ಸಂತೃಪ್ತಿ ಇಲ್ಲ ಅನ್ನೋವ್ರು ಜಾಸ್ತಿ ಆಗ್ತಿದ್ದಾರೆ. ಇದಕ್ಕೆಲ್ಲ ಮೊದಲ ಪರಿಹಾರ ಅಂದ್ರೆ, ದಂಪತಿ ಇಬ್ಬರು ಮುಕ್ತವಾಗಿ ಮಾತನಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸಂಶೋಧನೆಯಲ್ಲಿ ಒಟ್ಟು 48 ಕೇಸ್ ಸ್ಟಡಿ ಮಾಡಲಾಗಿದೆ. ಸಂಶೋಧನೆಗೆ ಒಳಪಡಿಸಿದ ಪ್ರಕರಣಗಳಲ್ಲಿ ಮುಖ್ಯವಾಗಿ ನಾಚಿಕೆ, ಅನುಮಾನಗಳಿಂದಲೇ ಸಮಸ್ಯೆ ಬರ್ತಿದೆ ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲದೆ, ದಂಪತಿಗಳು ಪ್ರತೀ ವರ್ಷ ಹನಿಮೂನ್ ಪ್ಲಾನ್ ಮಾಡಿಕೊಳ್ಳಬೇಕು. ಆಗ ಗಂಡ-ಹೆಂಡ್ತಿ ಮಧ್ಯೆ ಪ್ರೇಮಾನುರಾಗ ಹೆಚ್ಚಾಗುತ್ತೆ ಅನ್ನುತ್ತೆ ಸಂಶೋಧನೆ. ಮುಖ್ಯವಾಗಿ ತಮಗೆ ಆಗ್ತಿರೋ ಸಮಸ್ಯೆ ಬಗ್ಗೆ ಇಬ್ಬರೂ ಮಾತನಾಡಿಕೊಂಡು, ಇತ್ಯರ್ಥ್ಯ ಮಾಡಿಕೊಂಡ್ರೆ, ಎಲ್ಲವೂ ಶೃಂಗಾರ ಮಯ ಅಂತ ಸಂಶೋಧಕರು ಸಲಹೆ ನೀಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?