Connect with us

Featured

ನಮಗೆ ಸೆಕ್ಸ್​​​ಗಿಂತಲೂ ಅದೇ ಬೆಸ್ಟ್​..! : ಹೊಸ ಸರ್ವೆಯಲ್ಲಿ ಬಯಲಾದವು ಅಚ್ಚರಿಯ ವಿಷಯಗಳು..!

ರೈಸಿಂಗ್ ಕನ್ನಡ : ಮಹಿಳೆ, ಪುರುಷರಿಗೆ ಶೃಂಗಾರ ಅಂದ್ರೆ, ವಿಶೇಷವಾದ ಆಸಕ್ತಿ ಇರುತ್ತೆ. ಶೃಂಗಾರ ಸಾಗರದಲ್ಲಿ ತೇಲಬೇಕು. ಆ ಮಧುರ ಅನುಭವವನ್ನ ಆಸ್ವಾಧಿಸಬೇಕು ಅನ್ಕೊಂಡವರ ಸಂಖ್ಯೆ ಹೆಚ್ಚಾಗಿರುತ್ತೆ. ಎಲ್ಲವೂ ಓಕೆ ಆದ್ರೆ, ಶೃಂಗಾರದಲ್ಲಿ ಭಾಗಿಯಾಗಲು ಬಹಳಷ್ಟು ಮಂದಿ ಕಾತರದಿಂದ ಕಾಯ್ತಾ ಇರ್ತಾರೆ. ಆದ್ರೆ, ಈ ವಿಚಾರವಾಗಿ ಟ್ರಾವಲ್​ ಕಂಪನಿಯೊಂದು ಸರ್ವೇ ಮಾಡಿದ್ದು, ಹೊಸ ರೀತಿಯ ಅಚ್ಚರಿಯ ಅಂಶಗಳು ಬಯಲಾಗಿವೆ.

ಆಸ್ಟ್ರೇಲಿಯಾಗೆ ಸೇರಿದ ಪುರುಷರು, ಮಹಿಳೆಯರಿಗೆ ನಡೆಸಿದ ಸರ್ವೇ ಇದಾಗಿದೆ. ಇಲ್ಲಿ ಸೆಕ್ಸ್​​ಗಿಂತಲೂ ಹಾಲಿಡೇಸ್​ ಎಂಜಾಯ್​ ಮಾಡಬೇಕು ಎಂದು ಹೇಳಿದ್ದಾರಂತೆ. ಶೇಕಡಾ 57ರಷ್ಟು ಮಂದಿ ಸೆಕ್ಸ್​​ಗಿಂತ ನಮಗೆ ಹಾಲಿಡೇಸ್​ ಎಂಜಾಯ್​ ಮಾಡಬೇಕು ಅನ್ನೋದು ಆಸೆ ಎಂದಿದ್ದಾರೆ. ಆದ್ರೆ, ಶೇಕಡಾ 25ರಷ್ಟು ಮಂದಿ ನಮಗೆ ಸೆಕ್ಸ್​ ಬೇಕೇ ಬೇಕು ಎಂದು ಹೇಳಿದ್ದಾರೆ. ಉಳಿದವರು ಒಂದೊಂದು ಉತ್ತರ ನೀಡಿದ್ದಾರೆ.

ಇದರಲ್ಲಿ ಮತ್ತೊಂದು ಟ್ವಿಸ್ಟ್​ ಅಂದ್ರೆ, ಪುರುಷರಿಗಿಂತಲೂ ಮಹಿಳೆಯರು ಹೆಚ್ಚಾಗಿ ನಮಗೆ ಸೆಕ್ಸ್​ ಬೇಕು ಎಂದು ಹೇಳಿದ್ದಾರೆ. ಶೇಕಡಾ 69ರಷ್ಟು ಮಹಿಳೆಯರು ನಮಗೆ ಸೆಕ್ಸ್​ ಇಷ್ಟ ಎಂದು ಹೇಳಿದ್ರೆ, ಶೇಕಡಾ 45ರಷ್ಟು ಪುರುಷರು ಮಾತ್ರ ನಮಗೆ ಹಾಲಿಡೇಸ್​ಗಿಂತಲೂ ಸೆಕ್ಸ್​ ಇಷ್ಟ ಎಂದಿದ್ದಾರೆ.

18 ರಿಂದ 24 ವಯಸ್ಸಿನವರಲ್ಲಿ ಶೇಕಡಾ 46ರಷ್ಟು ಮಂದಿ ಸೆಕ್ಸ್​ ಬಯಸಿದ್ದಾರೆ. ಇನ್ನು, 45 ರಿಂದ 54 ವಯಸ್ಸಿನವರು ಬಹುತೇಕರು ಹೆಚ್ಚಾಗಿ ಸೆಕ್ಸ್​ ಬೇಕು ಎಂದಿದ್ದಾರೆ.

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ