Featured
ಪಿರಿಯಡ್ಸ್ ಟೈಮಲ್ಲಿ ಸೆಕ್ಸ್ ಮಾಡಬಹುದಾ..? ಮಾಡಬಾರದಾ..?
![](https://risingkannada.com/wp-content/uploads/2019/09/5554.jpg)
ರೈಸಿಂಗ್ ಕನ್ನಡ ಹೆಲ್ತ್ ಟಿಪ್ಸ್ : ಸೆಕ್ಸ್ ಅನ್ನೋದನ್ನ ಹೀಗೆ ಮಾಡಬೇಕು..? ಇದೇ ಟೈಮಲ್ಲಿ ಮಾಡಬೇಕು ಅಂತ ಕೆಲವು ಮಂದಿ ಭಾವಿಸಿರ್ತಾರೆ. ಆದ್ರೆ, ನಮಗೆ ಅನುಕೂಲವಾದ ಯಾವ ಸಮಯದಲ್ಲಾದ್ರೂ ಸೆಕ್ಸ್ ಮಾಡಬಹುದು ಅಂತಾರೆ ಸಂಶೋಧಕರು.
ಪಿರಿಯಡ್ಸ್ ಟೈಮಲ್ಲಿ ಸೆಕ್ಸ್ ಮಾಡಬಹುದಾ..? ಬೇಡವಾ ಅಂತ ಹೇಳಿದ್ರೆ,
ತಮ್ಮ ಶುಭ್ರತೆ ಆಧಾರದ ಮೇಲೆ ಆ ಟೈಮಲ್ಲೂ ಕೂಡ ಸೆಕ್ಸ್ ಮಾಡಬಹುದು ಅಂತಾರೆ ತಜ್ಞರು.
ಸೆಕ್ಸ್ ಮಾಡುವ ಸಂದರ್ಭದಲ್ಲಿ ಆಕ್ಸಿಟೋಸಿನ್ ಅನ್ನೋ ಹಾರ್ಮೋನ್ ರಿಲೀಸ್ ಆಗುತ್ತೆ. ಇದನ್ನೇ ಬಾಂಡಿಂಗ್ ಹಾರ್ಮೋನ್ ಅಂತ ಕೂಡ ಕರೀತಾರೆ. ಇದರ ಜೊತೆ ಎಂಡೋರ್ಫಿನ್ ಕೂಡ ಇರುತ್ತೆ. ಇವೆಲ್ಲವೂ ಪಿರಿಯಡ್ ಟೈಮಲ್ಲಿ ಬರೋ ನೋವು, ತುರಿಕೆಯಿಂದ ರಿಲೀಫ್ ಕೊಡುತ್ತಂತೆ.
![](https://risingkannada.com/wp-content/uploads/2019/09/car-sex-1.jpg)
ಭಾವಪ್ರಾಪ್ತಿ ಸಿಕ್ಕಾಗ ಮಾತ್ರ ಕೆಲವು ಹಾರ್ಮೋನ್ ರಿಲೀಸ್ ಆಗುತ್ವೆ. ಹೀಗಾಗಿ, ಪಿರಿಯಡ್ಸ್ ಟೈಮಲ್ಲಿ ಸೆಕ್ಸ್ ಮಾಡಿದ್ರೆ ತಪ್ಪಿಲ್ವಂತೆ.
ಸೆಕ್ಸ್ ಸಂದರ್ಭದಲ್ಲಿ ರಿಲೀಸ್ ಆಗುವ, ಹಾರ್ಮೋನ್ನಿಂದಾಗಿ ಮಹಿಳೆಯರ ಸಾಕಷ್ಟು ಸಮಸ್ಯೆಗಳು ದೂರ ಆಗುತ್ವಂತೆ.
ಆದ್ರೆ, ಪಿರಿಯಡ್ಸ್ ಸಮಯದಲ್ಲಿ ಎಲ್ಲಾ ಮಹಿಳೆಯರು ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಇರ್ತಾರೆ. ಅವರವರ ಆಲೋಚನೆ, ಭಾವನೆಗಳಿಗೆ ತಕ್ಕಂತೆ ಪುರುಷರು ಅವರನ್ನ ಸ್ವೀಕರಿಸಬೇಕು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?