Featured
ಸೊಂಟ ತೋರಿಸಿ ಉಸಿರೇ ನಿಲ್ಲಿಸ್ತಿರೋ ಪುನೀತ್ ರಾಜ್ ಕುಮಾರ್ ಹೀರೋಯಿನ್ ಅನುಪಮಾ..!
![](https://risingkannada.com/wp-content/uploads/2019/09/anupama-7-1.jpg)
ರೈಸಿಂಗ್ ಕನ್ನಡ : ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವು ನಟಿಯರು ಇರ್ತಾರೆ. ಅವರು ತನ್ನ ಅಂದ ತೋರಿಸೋಕಿಂತ ಹೆಚ್ಚಾಗಿ ನಟನೆಯಿಂದಲೇ ಖ್ಯಾತಿ ಪಡೆದು, ಸೈ ಎನಿಸಿಕೊಳ್ತಾರೆ. ಆ ಸಾಲಿಗೆ ಸೇರುವ ನಟಿ ಅನುಪಮಾ ಪರಮೇಶ್ವರನ್. ಪವರ್ ಸ್ಟಾರ್ ಪುನೀತ್ ಜೊತೆ ನಟಸಾರ್ವಭೌ ಸಿನಿಮಾದಲ್ಲಿ ಸಣ್ಣ ರೋಲ್ ಮಾಡಿದ್ರೂ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದವರು ಅನುಪಮಾ.
![](https://risingkannada.com/wp-content/uploads/2019/09/anupama-1-614x1024.jpg)
ಅನುಪಮಾ ಪರಮೇಶ್ವರನ್ ಈಗ ಹೊಸ ಫೋಟೋ ಶೂಟ್ ಸಖತ್ ಸೌಂಡ್ ಮಾಡ್ತಿದೆ. ಇದೇ ಮೊದಲ ಬಾರಿಗೆ ಎನ್ನುವಂತೆ ತನ್ನ ಸೊಂಟದ ಅಂದವನ್ನ ತೋರಿಸ್ತಿದ್ದಾರೆ ಅನುಪಮಾ. ಸೀರೆಯಲ್ಲಿ ಸೊಂಟದ ಅಂದ ತೋರಿಸುತ್ತಾ, ಯುವಕರ ಉಸಿರನ್ನ ನಿಲ್ಲಿಸ್ತಿದ್ದಾಳೆ ಅನುಪಮಾ.
![](https://risingkannada.com/wp-content/uploads/2019/09/anupama-6-765x1024.jpg)
ಅನುಪಮಾ ಮಾಡಿಸಿರೋ ಹೊಸ ಫೋಟೋ ಶೂಟ್ ಸಖತ್ ವೈರಲ್ ಆಗಿದ್ದು, ಟಾಕ್ ಶುರುವಾಗಿದೆ. ಅನುಪಮಾ, ಪೂರ್ತಿ ಸೌಂದರ್ಯ ತೋರಿಸದೇ, ಅಲ್ಪ ಸ್ವಲ್ಪ ತೋರಿಸ್ತಿದ್ದಾರೆ. ಹೀಗಾಗಿಯೇ ಅನುಪಮಾ ಇಷ್ಟ ಆಗ್ತಾರೆ ಎಂದು ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ.
![](https://risingkannada.com/wp-content/uploads/2019/09/anupama-5-808x1024.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?