Connect with us

Featured

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

ರೈಸಿಂಗ್ ಕನ್ನಡ ಹೆಲ್ತ್​ : SEX ಎಷ್ಟು ಹೊತ್ತು ಮಾಡಬೇಕು.? ಶೃಂಗಾರದಲ್ಲಿ ಎಷ್ಟು ಹೊತ್ತು  ತೊಡಗಿಕೊಡ್ಡಿದ್ರೆ, ಗಂಡನಿಗೆ ಖುಷಿಯಾಗುತ್ತೆ..? ಈ ರೀತಿಯ ಪ್ರಶ್ನೆಗಳು ಬಹುತೇಖ ಜೋಡಿಗೆ ಯಾವಾಗಲೂ ಕಾಡುತ್ತೆ. ಈ ಪ್ರಶ್ನೆಗಳಿಗೆ ಅಮೆರಿಕಾದಲ್ಲಿ ಸರ್ವೇ ಮಾಡಿದ್ದು, ಉತ್ತರವೂ ಸಿಕ್ಕಿದೆ.

ದಂಪತಿ ಅಥವಾ ಜೋಡಿಗಳು ಎಷ್ಟೊತ್ತು ಸೆಕ್ಸ್​ ಮಾಡಬೇಕು ಅಂತ ಇಷ್ಟಪಡ್ತಾರೆ..? ವಾಸ್ತವಕ್ಕೆ ಎಷ್ಟೊತ್ತು ಸೆಕ್ಸ್​ ಮಾಡ್ತಾರೆ..? ಮಾಡ್ಬೇಕು ಅಂತ ಅಮೆರಿಕದ ಸರ್ವೆಯಿಂದ ಬಹಿರಂಗವಾಗಿದೆ.

18-35ರ ವಯಸ್ಸಿನ ಸುಮಾರು 4000 ಮಹಿಳೆಯರು, ಪುರುಷರನ್ನ ಸರ್ವೇ ಮಾಡಲಾಗಿದೆ. ಈ ಸರ್ವೆಯಲ್ಲಿ ಕೆಲವು ಆಸಕ್ತಿಕರ ಅಂಶಗಳು ಬೆಳಕಿಗೆ ಬಂದಿವೆ. ಪುರುಷರಿಗಿಂತ ಮಹಿಳೆಯರು ಜಾಸ್ತಿ ಹೊತ್ತು ಸೆಕ್ಸ್​ ಮಾಡಬೇಕು ಅಂತ ಇಷ್ಟ ಪಡ್ತಾರೆ ಅನ್ನೋದು ಸರ್ವೆಯಲ್ಲಿ ಗೊತ್ತಾಗಿದೆ.

ಸರಿ ಸುಮಾರು, 25 ನಿಮಿಷ 51 ಸೆಕೆಂಡ್​​​ಗಳ ಕಾಲ ಸೆಕ್ಸ್​ ಮಾಡಿದರೆ ಸ್ತ್ರೀಯರಿಗೆ ಸಮಾಧಾನ ಆಗುತ್ತಂತೆ. ಈ ಅಂಶಗಳನ್ನ ಸ್ವತಃ ಮಹಿಳೆಯರೇ ಸರ್ವೆ ಮೂಲಕ ಬಹಿರಂಗ ಪಡಿಸಿದ್ದಾರೆ.  

ಇನ್ನು, ಪುರುಷರ ವಿಷಯಕ್ಕೆ ಬರೋದಾದ್ರೆ, ಸರಿ ಸುಮಾರು 25 ನಿಮಿಷ 43 ಸೆಕೆಂಡ್​​​ ಸೆಕ್ಸ್​ ಮಾಡಿದರೆ ಖುಷಿ ಆಗುತ್ತಂತೆ.

ನಮಗೆ ತುಂಬಾ ಹೊತ್ತು ಸೆಕ್ಸ್​ ಮಾಡಬೇಕು ಅಂತ ಅನ್ಕೊಂಡ್ರೂ, ಪುರುಷರು ಬೇಗ ಮುಗಿಸ್ತಾರೆ ಎಂದು ಬಹುತೇಖ ಮಹಿಳೆಯರು ಹೇಳಿದ್ದಾರೆ. ಬಹುತೇಕ ಪುರುಷರು, ಸರಿ ಸುಮಾರು 11-14 ನಿಮಿಷಗಳ ಕಾಲ ಸೆಕ್ಸ್​ ಮಾಡ್ತಾರೆ ಎಂದು ಮಹಿಳೆಯರೇ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ