Connect with us

Featured

ರೊಮ್ಯಾನ್ಸ್​ ಓಕೆ..! ಅಬ್ಬಾ.. ಮಕ್ಕಳಿಗೆ ಜನ್ಮ ನೀಡಲಾರೆ ಎಂದಿದ್ದು ಯಾಕೆ ಮಲ್ಲಿಕಾ ಶೆರಾವತ್​..?

ರೈಸಿಂಗ್ ಕನ್ನಡ : ತಾಯಿಗೆ ತುಂಬಾನೇ ಜವಾಬ್ದಾರಿ ಇರುತ್ತೆ. ಆ ಎಲ್ಲಾ ಜವಾಬ್ದಾರಿ ನೆನಪಿಸಿಕೊಂಡ್ರೆ ಭಯವಾಗುತ್ತೆ. ಹೀಗಾಗಿ, ನಾನು ಮಕ್ಕಳಿಗೆ ಜನ್ಮ ನೀಡಿ, ತಾಯಿ ಆಗಲು ಸಿದ್ಧನಿಲ್ಲ ಎಂದು ಬಾಲಿವುಡ್​ ನಟಿ, ಐಟಮ್​ ಗರ್ಲ್​ ಮಲ್ಲಿಕಾ ಶೆರಾವತ್​ ಹೇಳಿದ್ದಾರೆ. ಇದರ ಮಧ್ಯೆ, ನನಗೆ ರೊಮ್ಯಾನ್ಸ್​ ಅಂದ್ರೆ ಇಷ್ಟ, ರೊಮ್ಯಾನ್ಸ್​ ಓಕೆ ಎಂದು ಉದ್ಘಾರ ಹಾಕಿದ್ದಾರೆ.

ಇಷ್ಟೆಲ್ಲದರ ಮಧ್ಯೆ, ಮಲ್ಲಿಕಾ ಶೆರಾವತ್​ಗೆ ಮಕ್ಕಳಂತೆ ತುಂಬಾ ಇಷ್ಟ. ಹೀಗಾಗಿಯೇ. ಎಷ್ಟೇ ಬ್ಯುಸಿ ಇದ್ರೂ, ತನ್ನ ಸಹೋದರನ ಮಗನ ಜೊತೆ ಪ್ರತಿ ದಿನ ಟೈಮ್​ ಪಾಸ್ ಮಾಡ್ತಾರೆ. ನನಗೆ ಮಕ್ಕಳಿಲ್ಲ. ಆದ್ರೆ, ರನ್ಷಿರ್​ ತನ್ನ ಮಗನ ಸಮಾನ. ಅವನ ಜೊತೆ ಆಟವಾಡೋದು, ಟ್ರಾವಲ್ ಮಾಡೋದು ಅಂದ್ರೆ ನನಗೆ ಇಷ್ಟ. ಆದ್ರೆ, ಮಗುವಿಗೆ ಡೈಪರ್​ ಚೇಂಜ್​ ಮಾಡೋದು ಮಾತ್ರ ನನ್ನಿಂದ ಆಗಲ್ಲ ಎಂದು ನಗುವಿನಿಂದಲೇ ಉತ್ತರಿಸ್ತಾರೆ ಮಲ್ಲಿಕಾ.

ಮಕ್ಕಳಂದ್ರೆ ನಿಮಗೆ ಇಷ್ಟ ಅಲ್ವೇ.. ನೀವು ಯಾವಾಗ ತಾಯಿ ಆಗ್ತೀರಾ ಅಂತ ಪ್ರಶ್ನೆ ಕೇಳಿದ್ರೆ, ತಾಯಿ ಆಗಲು ನಾನು ಸಿದ್ಧಳಿಲ್ಲ ಎಂದಿದ್ದಾರೆ. ಮಕ್ಕಳ ಪಾಲನೆ, ಪೋಷಣೆ ತುಂಬಾನೇ ಕಷ್ಟ. ಮಕ್ಕಳನ್ನ ಬೆಳೆಸೋದು ಸುಲಭವಲ್ಲ. ಹೀಗಾಗಿ, ನಾನು ಅದಕ್ಕೆ ತಯಾರಿಲ್ಲ ಎಂದಿದ್ದಾರೆ.

https://www.instagram.com/p/B0sF6jdHYjw/?utm_source=ig_web_copy_link

ಮಕ್ಕಳಿಗೆ ಜನ್ಮ ನೀಡಲು ರೆಡಿ ಇಲ್ಲದೇ ಇದ್ರೂ, ರೊಮ್ಯಾನ್ಸ್​ಗೆ ಮಾತ್ರ ತಾನು ರೆಡಿ ಎಂದು ಹೇಳಿದ್ದಾರೆ. ಕೆಲ ಕಾಲ ಫ್ರಾನ್ಸ್​ ಬ್ಯುಸಿನೆಸ್​ಮ್ಯಾನ್​ ಜೊತೆ ಡೇಟಿಂಗ್ ಮಾಡಿದ್ದ ಮಲ್ಲಿಕಾ, ಈಗ ಮತ್ತೆ ಸಿಂಗಲ್​ ಆಗಿದ್ದಾರಂತೆ. ಹೀಗಾಗಿ, ಮತ್ತೆ ಪ್ರೇಮದಲ್ಲಿ ಬೀಳೋಕೆ ನಾನು ರೆಡಿ. ರೊಮ್ಯಾನ್ಸ್​ ಅಂದ್ರೆ ಇಷ್ಟ. ಅದರ ಮಜನೇ ಬೇರೆ ಎಂದಿದ್ದಾರೆ ಮಲ್ಲಿಕಾ ಶೆರಾವತ್​.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ