Connect with us

Featured

ಪಪ್ಪಾಯಿ ಹಣ್ಣು ತಿನ್ನಿ, ಡೆಂಘಿಗೆ ಬೈ ಬೈ ಹೇಳಿ : ಪಪ್ಪಾಯ ಹಣ್ಣಿನಿಂದ ಏನೆಲ್ಲಾ ಪ್ರಯೋಜನ ಗೊತ್ತಾ.?

ರೈಸಿಂಗ್ ಕನ್ನಡ ಹೆಲ್ತ್​ : ಈಗಿನ ಕಾಲದಲ್ಲಿ ಬಹಳಷ್ಟು ಜನರಿಗೆ ಡೆಂಘಿ ಜ್ವರ ಬರುತ್ತಲೇ ಇರುತ್ತೆ. ಅದಕ್ಕೆ ಪಪ್ಪಾಯಿ ಹಣ್ಣು, ಪಪ್ಪಾಯಿ ಎಲೆಯ ರಸ, ಪಪ್ಪಾಯಿ ಜ್ಯೂಸ್ ರಾಮಬಾಣ. ಅದರಲ್ಲೂ ಪಪ್ಪಾಯಿ ಎಲೆಯ ರಸ ಕುಡಿಯುವುದರಿಂದ ಕೆಂಪು ರಕ್ತ ಕಣಗಳು ಜಾಸ್ತಿಯಾಗಿ, ಡೆಂಘಿ ವಾಸಿಯಾಗುತ್ತೆ.

ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ -ಸಿ, ಆಂಟಿ ಅಕ್ಸಿಡೆಂಟ್​​​ಗಳು ಹೆಚ್ಚಾಗಿರುತ್ತವೆ. ಊಟ ಆದ ಮೇಲೆ ಪಪ್ಪಾಯಿ ತಿನ್ನುವುದರಿಂದ ಚೆನ್ನಾಗಿ ಜೀರ್ಣವಾಗುತ್ತದೆ. ಅಲ್ಲದೆ, ಹೊಟ್ಟೆಯಲ್ಲಿರುವ ವಿಷಪೂರಿತ ಆಹಾರವನ್ನು ತೊಲಗಿಸುತ್ತದೆ.

ಪಪ್ಪಾಯಿಯಲ್ಲಿ ಪೊಟ್ಯಾಷಿಯಂ, ಕಾಪರ್, ಮಿನರಲ್ಸ್, ಫೈಬರ್ ನಂತಹ ಪೋಷಕಾಂಶಗಳು ಹೆಚ್ಚಾಗಿ ಇರುತ್ತವೆ. ಡೆಂಘಿ ಜ್ವರ ಬಂದಿರುವವರಿಗೆ ಕೆಂಪು ರಕ್ತ ಕಣಗಳು ಕಡಿಮೆಯಾಗಿರುತ್ತವೆ. ಅಂತಹವರಿಗೆ ಪಪ್ಪಾಯಿ ಹಣ್ಣು ತುಂಬಾ ಉಪಯೋಗ ಮಾಡುತ್ತದೆ. ಡೆಂಘಿ ಜ್ವರ ಬಂದಿರುವವರಿಗೆ ಕೆಂಪು ರಕ್ತ ಕಣಗಳು ಕಡಿಮೆಯಾಗಿರೋದ್ರಿಂದ, ಅಂತವರು ಪಪ್ಪಾಯಿ ಹಣ್ಣು ತಿಂದರೆ ಕೆಂಪು ರಕ್ತ ಕಣಗಳು ಜಾಸ್ತಿಯಾಗಿ, ಡೆಂಘಿ ಜ್ವರ ವಾಸಿಯಾಗುತ್ತೆ.

ಪಪ್ಪಾಯಿ ಹಣ್ಣಿನಲ್ಲಿ ಕ್ಯಾಲರಿಗಳು ಕಡಿಮೆ ಇರುತ್ತವೆ. ಅದಕ್ಕೆ ಈ ಹಣ್ಣನ್ನು ತಿಂದರೂ ಸಹ ತೂಕ ಜಾಸ್ತಿಯಾಗುವುದಿಲ್ಲ. ಈ ಹಣ್ಣು ನಮ್ಮ ಹೃದಯಕ್ಕೆ ರಕ್ತ ಸಂಚಾಲನೆ ಚೆನ್ನಾಗಿ ಆಗುವಂತೆ ಮಾಡುತ್ತೆ.

ಮೂತ್ರಕೋಶದಲ್ಲಿ ಕಲ್ಲು ಇರುವವರಿಗೆ ಸರಿಯಾದ ಮದ್ದು ಅಂದರೆ ಅದು ಪಪ್ಪಾಯಿ ಹಣ್ಣು. ಪಪ್ಪಾಯಿ ಹಣ್ಣು ರೆಗ್ಯುಲರ್​ ಆಗಿ ಸೇವನೆ ಮಾಡುವುದರಿಂದ ಮೂತ್ರಕೋಶದಲ್ಲಿ ಕಲ್ಲುಗಳು ಬರುವ ಸಾಧ್ಯತೆ ಇರುವುದಿಲ್ಲ.

ಪಪ್ಪಾಯಿ ಹಣ್ಣು ಸೇವಿಸುವುದರಿಂದ ಕಣ್ಣುಗಳು ಚೆನ್ನಾಗಿ ಕಾಣುತ್ವೆ. ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್-ಇ ಜಾಸ್ತಿ ಇರುತ್ತದೆ. ನಮ್ಮ ಚರ್ಮ ಮೃದುವಾಗಿ, ಕೋಮಲವಾಗಿ ಕಾಣಲು ಪಪ್ಪಾಯಿ ಹಣ್ಣು ತುಂಬಾ ಸಹಾಯ ಮಾಡುತ್ತದೆ.

Advertisement

ಪಪ್ಪಾಯಿ ಹಣ್ಣು ಗರ್ಭಿಣಿ ಮಹಿಳೆಯರು ತಿನ್ನಬಾರದು. ಏಕೆಂದರೆ ಪಪ್ಪಾಯಿ ಹಣ್ಣಿನಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತೆ. ಅದಕ್ಕೆ ಪಪ್ಪಾಯಿ ಹಣ್ಣು ಗರ್ಭಿಣಿಯರು ತಿನ್ನಬಾರದು.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ