Featured
ಸಿದ್ದರಾಮಯ್ಯ ವಡ್ಡ, ಮತ್ತೆ ನಾಲಗೆ ಹರಿಬಿಟ್ಟ ಈಶ್ವರಪ್ಪ..!
ಶಿವಮೊಗ್ಗ: ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವರನ್ನ ದಡ್ಡ ಎಂದು ಸಂಬೋಧಿಸಿದ್ದಕ್ಕೆ ಗರಂ ಆದ ಸಚಿವ ಕೆಎಸ್ ಈಶ್ವರಪ್ಪ ತಮ್ಮ ನಾಲಗೆಯನ್ನ ಪುನಃ ಹರಿಬಿಟ್ಟಿದ್ದಾರೆ.
ಸಿದ್ದರಾಮಯ್ಯಗೆ ತಲೆ ಇದ್ಯೇನ್ರೀ, ತಲೆ ಇರೋರು ಈ ತರಹ ಮಾತಾಡ್ತಾರಾ..? ಅಮಿತ್ ಶಾಗೆ ದಡ್ಡ ಅಂತಾರೆ, ಇದಕ್ಕೆ ಏನಂತ ಕರೀಬೇಕು..? ಕಾಶ್ಮೀರದಲ್ಲಿ ವಿಶೇಷ ಅಧಿಕಾರ ತೆಗೆದ ನಾಯಕ, ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರು, ವಲ್ಲಭ ಭಾಯ್ ಪಟೇಲ್ ಬಿಟ್ಟರೆ ನಂತರ ಕಂಡ ಖಡಕ್ ಗೃಹ ಮಂತ್ರಿ ಅಮಿತ್ ಶಾ, ಅಂತವರ ಬಗ್ಗೆ ಸಿದ್ದರಾಮಯ್ಯ ಏನು ದಡ್ಡ ಎಂದು ಕರೆಯೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ವಡ್ಡ ಎಂದು ಕರೆದು ಪುನಃ ವಡ್ಡರ ಮೇಲೆ ನನಗೆ ತುಂಬಾ ಗೌರವ ಇದೆ, ಅವರು ಪರಿಶ್ರಮ ಜೀವಿಗಳು ಆದರೆ ಈತ ಮಾತ್ರ ದಡ್ಡ ಎಂದು ಸಮಜಾಯಿಸಿ ನೀಡಿದರು.
You may like
ಕೊರೊನಾ ಸೋಂಕಿಗೆ ಸ್ವಾಮೀಜಿ ಬಲಿ – ದೈವಾದೀನರಾದ ಹೊನ್ನಾಳಿ ರಾಂಪುರ ಹಾಲುಸ್ವಾಮಿ ಮಠದ ಶ್ರೀಗಳು
ಕೊರೊನಾಕ್ಕೆ ಮದ್ದು ಅರೆದ ಈಶ್ವರಪ್ಪ- ಮಲೆನಾಡಿನಲ್ಲಿ ಕೋವಿಡ್ ಕಡಿವಾಣಕ್ಕೆ ಹೊಸ ಸೂತ್ರ..!
ಬೆಳಗ್ಗೆ 10 ಗಂಟೆವರೆಗೂ ಮನೆಯಿಂದ ಹೊರ ಬರ್ಬೇಡಿ..! ಸಂಜೆ 6 ಗಂಟೆಯೊಳಗೆ ಮನೆ ಸೇರ್ಕೊಂಡುಬಿಡಿ..! – ಇಲ್ಲಾಂದ್ರೆ, ಅಷ್ಟೆ ನಿಮ್ ಕಥೆ..!
ನರಸೀಪುರದ ಕ್ಯಾನ್ಸರ್ ವೈದ್ಯ ದೈವಾಧೀನ- “ಸಣ್ಣಯ್ಯ”ಅಜ್ಜನಿಗೆ ಶ್ರದ್ಧಾಂಜಲಿ
ಕನ್ನಡ ಮಾತೃಭಾಷೆ ಆದರೆ ಹಿಂದಿ ಮಾತೃ : ಕೆಎಸ್ ಈಶ್ವರಪ್ಪ
ಶಾ, ಸುಲ್ತಾನ, ಸಾಮ್ರಾಟ ಯಾರೇ ಆದರೂ ಸರಿ, ವಿವಿಧತೆಗೆ ಧಕ್ಕೆ ತರಲು ಸಾಧ್ಯವಿಲ್ಲ : ಕಮಲ್ ಹಾಸನ್