Featured
ಇವಳ ಅಂದ ನೋಡಿದ್ರೆ, ಯುವಕರಿಗೆ ನಿದ್ದೆ ಬರೋದೇ ಇಲ್ಲ : ಯಾಕೆ ಅಂತ ನೀವೇ ನೋಡಿ..

ರೈಸಿಂಗ್ ಕನ್ನಡ ಸ್ಪೆಷಲ್ : ಇವಳ ಹೆಸರು ಅನಾ ಚೆರಿ. ಅಮೆರಿಕದ ಕ್ಯಾಲಿಫೋರ್ನಿಯಾಗೆ ಸೇರಿದ ಫೇಮಸ್ ಮಾಡೆಲ್. ಕೇವಲ ಮಾಡೆಲಿಂಗ್ನಲ್ಲೇ ಅಲ್ಲ, ಈಕೆ ಫಿಟ್ನೆಸ್ ಗುರು ಕೂಡ ಹೌದು. ಮಾಡೆಲಿಂಗ್ನಲ್ಲಿ ಫೇಮಸ್ ಆದ್ಮೇಲೆ, ಸದ್ಯ ಜಿಮ್ ಓನರ್ ಆಗಿರೋ ಅನಾ ಚೆರಿ, ಈಗ ತನ್ನ ಅಂದ, ಚೆಂದಿಂದ ಯುವಕರ ನಿದ್ದೆ ಕೆಡಿಸ್ತಿದ್ದಾಳೆ.
ಅನಾ ಚೆರಿಗೆ ಈಗ 33 ವರ್ಷ. 33 ವರ್ಷ ವಯಸ್ಸಾದ್ರೂ, ಸಖತ್ ಫಿಟ್ನೆಸ್ ಮೇಂಟೇನ್ ಮಾಡಿದ್ದಾಳೆ. ಫರ್ಪೆಕ್ಟ್ ಫಿಗರ್ ಮೇಂಟೇನ್ ಮಾಡಿರೋ ಅನಾ, ಸದ್ಯ ಯುವಕರ ಹಾಟ್ ಫೇವರಿಟ್ ಅಂದ್ರೆ ತಪ್ಪಲ್ಲ.
ಮಾಡೆಲ್ ವೃತ್ತಿ ಜೊತೆ ಸಕ್ಸಸ್ಫುಲ್ ಬ್ಯುಸಿನೆಸ್ ವುಮೆನ್ ಆಗಿಯೂ ಅನಾ ಫೇಮಸ್ ಆಗಿದ್ದಾರೆ. ಯುವಕರ ನಿದ್ದೆಗೆಡಿಸೋ ಹಾಟ್ ಫೋಟೋಗಳ ಝಲಕ್ ಇಲ್ಲಿದೆ ನೋಡಿ..










You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















