Featured
ಹಿಂದಿ ರಾಷ್ಟ್ರ ಭಾಷೆ ಅಂತ ಸುಳ್ಳು ಪ್ರಚಾರ, ಭಾಷೆಗಳು ಜ್ಞಾನದ ಕಿಂಡಿಗಳು, ಹೇರಿಕೆ ಬೇಡ : ಸಿದ್ದರಾಮಯ್ಯ
![](https://risingkannada.com/wp-content/uploads/2019/09/siddu-bjp.jpg)
ಬೆಂಗಳೂರು: ರಾಷ್ಟ್ರಾದ್ಯಂತ ಇಂದು ಹಿಂದಿ ದಿವಸ್ ಆಚರಣೆ ನಡೆಸುತ್ತಿದ್ದು, ಹಿಂದಿ ಹೇರಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ,
ಅದು ಕನ್ನಡದಂತೆಯೇ ೨೨ ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು-ತಪ್ಪುಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು.
ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತದೆ.#HindiDiwas #HindiImposition— Siddaramaiah (@siddaramaiah) September 14, 2019
ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ, ನಮ್ಮ ವಿರೋಧ ಹಿಂದಿ ಮೇಲೆ ಅಲ್ಲ ಆದರೆ ಅದನ್ನ ಬಲವಂತವಾಗಿ ಹೇರುತ್ತಿರುವ ಬಗ್ಗೆ, ಹಿಂದಿ ದಿವಸದ ಆಚರಣೆ ಬಗ್ಗೆ ನನ್ನ ವಿರೋಧವೂ ಇದೆ, ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ, ಅದು ಕನ್ನಡದಂತೆಯೇ ೨೨ ಅಧಿಕೃತ ಭಾಷೆಗಳಲ್ಲಿ ಒಂದು, ಸುಳ್ಳು-ತಪ್ಪುಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು, ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
You may like
ಹಜ್ ವಿಮಾನಯಾನ ಯಾತ್ರೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಪ್ರೊ. ಚಂದ್ರಶೇಖರ್ ಪಾಟೀಲ್ ನಿಧನ. ಚಾಮರಾಜಪೇಟೆಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.
ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಅಸ್ತ್ರ ಬಳಸ್ತಾರಾ ಸೋನಿಯಾ ಗಾಂಧಿ.? ರಾಷ್ಟ್ರ ರಾಜಕೀಯಕ್ಕೆ ಹೋಗ್ತಾರಾ ಸಿದ್ದು.?
ರಾಜಕೀಯದ ಗ್ರ್ಯಾಂಡ್ ಮಾಸ್ಟರ್ಗೆ ರಿಯಲ್ ಚದುರಂಗದಾಟದ ಚಾಲೆಂಜ್ ನೀಡಿದ ಮೊಮ್ಮಗ..!
ಸರ್ಕಾರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ – ಕೊರೊನಾ ವಿಚಾರದಲ್ಲಿ ಬಿಎಸ್ವೈ ಸೋತಿದ್ದಾರೆ ಎಂದ ಮಾಜಿ ಸಿಎಂ
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ – ದಪ್ಪ ಚರ್ಮದ ಸರ್ಕಾರ ಎಂದು ವ್ಯಂಗ್ಯ..!