ರೈಸಿಂಗ್ ಕನ್ನಡ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ, ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಟ್ರೆಂಡಿಂಗ್ನಲ್ಲಿರೋ ಸ್ಟಾರ್. ಅದರಲ್ಲೂ ನಿಕ್ ಜೊನಾಸ್ ಮದ್ವೆಯಾದ ಮೇಲೆ ಪ್ರಿಯಾಂಕ ಚೋಪ್ರಾ, ಗ್ಲೋಬಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಈ ನಡುವೆ, ಮ್ಯಾಗಜಿನ್ಗೆ ಸಂದರ್ಶನ ನೀಡಿರೋ ಪ್ರಿಯಾಂಕ ಚೋಪ್ರಾ, ತನ್ನ ಎರಡು ಮಹತ್ವದ ಆಸೆಗಳನ್ನ ಹಂಚಿಕೊಂಡಿದ್ದಾರೆ.
ಅದರಂತೆ ಪ್ರಿಯಾಂಕಾಗೆ ತಾಯಿಯಾಗಿ, ಮಗುವಿಗೆ ಜನ್ಮ ನೀಡಬೇಕು ಅನ್ನೋದು ಮಹದಾಸೆಯಂತೆ. ಮತ್ತೊಂದು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಮನೆ ಮಾಡಿ, ಅಲ್ಲೇ ವಾಸವಾಗಿರಬೇಕು ಅನ್ನೋದು ಎರಡನೇ ಆಸೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ. ಮಗುವಿಗೆ ಜನ್ಮ ನೀಡುವ ಆಸೆ ವ್ಯಕ್ತಪಡಿಸಿರೋ ಪ್ರಿಯಾಂಕ, ಶೀಘ್ರವೇ ತಾಯಿಯಾಗೋ ಸಾಧ್ಯತೆಗಳನ್ನ ಅಲ್ಲಗೆಳೆಯುವಂತಿಲ್ಲ.
ಲಾಸ್ ಏಂಜಲೀಸ್ನಲ್ಲೇ ಮನೆಯಾಕೆ ಅನ್ನೋ ಪ್ರಶ್ನೆಗೆ ಉತ್ತರಿಸಿರೋ ಪಿಗ್ಗಿ, ಲಾಸ್ ಏಂಜಲೀಸ್ ವಾತಾವರಣ ಮುಂಬೈನಂತೆಯೇ ಇದು. ಹೀಗಾಗಿ ನನಗೆ ಇಷ್ಟ. ಇಲ್ಲೇ ಮನೆ ಖರೀದಿ ಮಾಡಿ, ಇಲ್ಲೇ ವಾಸವಾಗಿರಬೇಕು ಅನ್ನೋದು ನನ್ನಿಷ್ಟ ಎಂದು ಪ್ರಿಯಾಂಕ ಹೇಳಿದ್ದಾರೆ.
ಇದರ ಜೊತೆ ನಿಕ್ ಜೊತೆ ಹಾಡು ಹಾಡೋಕೆ ಭಯ ಆಗುತ್ತೆ. ಹೀಗಾಗಿ, ನಾವಿಬ್ಬರೂ ಸಾರ್ವಜನಿಕವಾಗಿ ಹಾಡು ಹಾಡಿಲ್ಲ. ಆದ್ರೆ, ನಾವಿಬ್ಬರೇ ಇದ್ದಾಗ ಹಾಡಿ ಎಂಜಾಯ್ ಮಾಡ್ತೀವಿ ಎಂದು ಖುಷಿ ಹಂಚಿಕೊಂಡಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?