Featured
ರಶ್ಮಿಕಾ ಮಂದಣ್ಣ ಮುಡಿಗೆ ಸೆನ್ಸೇಷನ್ ಆಫ್ ದಿ ಇಯರ್ ಪ್ರಶಸ್ತಿ : ಸಖತ್ ಹಾಟ್ ಮಗಾ..

ಚೆನ್ನೈ : ಕಿರಿಕ್ ಪಾರ್ಟಿ ಮೂಲಕ ಕರ್ನಾಟಕ ಕ್ರಷ್ ಆದ ಬ್ಯೂಟಿ ಕ್ವೀನ್ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿಯ ಹಾಟ್ ಫೇವರಿಟ್. ಇದೀಗ ರಶ್ಮಿಕಾ ಯಶಸ್ಸಿಗೆ ಮತ್ತೊಂದು ಗರಿ ಸಿಕ್ಕಿದೆ. ಮಹಿಳೆಯರ ಶೌರ್ಯ, ಸಾಧನೆ, ಪರಾಕ್ರಮ ಗುರಿತಿಸಿ ಕೊಡುವ JFW ಪ್ರಶಸ್ತಿ ಈ ಬಾರಿ ರಶ್ಮಿಕಾ ಮಂದಣ್ಣ ಪಾಲಾಗಿದೆ.
ಯೆಸ್, ರಶ್ಮಿಕಾ ಮಂದಣ್ಣ
ಈ ವರ್ಷದ ಸೆನ್ಸೇಷನಲ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚೆನ್ನೈನಲ್ಲಿ ನಡೆದ ಪ್ರಶಸ್ತಿ
ಸಮಾರಂಭದಲ್ಲಿ, ರಶ್ಮಿಕಾಗೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು.
ಸದ್ಯ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ, ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿನಿಮಾಗಳಿಂದ ಖ್ಯಾತಿ ಪಡೆದಿದ್ರು. ಅಲ್ಲದೆ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಸಿನಿಮಾದಲ್ಲೂ ನಟಿಸ್ತಿದ್ದು, ಸಖತ್ ಬ್ಯುಸಿಯಾಗಿದ್ದಾರೆ.
You may like
Rashmika Mandanna | ನೀವು ತುಂಬಾ ಸ್ಪೆಷಲ್, ಐ ಲವ್ ಯೂ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದು ಯಾರಿಗೆ.?
ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ: ವರನ್ಯಾರು ಗೊತ್ತೇನೇ ಓ ಕೋಗಿಲೆ..!
ಒಂದೇ ದಿನ ಪುಷ್ಪ 71 ಕೋಟಿ ಕಲೆಕ್ಷನ್.! ನಿಜಾನಾ.?
ಪೊಗರು ಸಿನಿಮಾದ ಪ್ರಚಾರ ಕಾರ್ಯಕ್ಕೆ ಕೈ ಜೋಡಿಸಿದ ರಶ್ಮಿಕಾ ಮಂದಣ್ಣ..!
Pogaru : ತೆಲುಗು, ತಮಿಳಿನಲ್ಲೂ ಧೂಳೆಬ್ಬಿಸುತ್ತಿದೆ ಧ್ರುವ ಸರ್ಜಾ ಪೊಗರು ಟ್ರೈಲರ್
ಚೆನ್ನೈ ಮಾದರಿಯಲ್ಲಿ ಬೆಂಗಳೂರು ಲಾಕ್ಡೌನ್..? ವಿಶೇಷ ಸಭೆಯಲ್ಲಿ ನಿರ್ಧಾರವಾಗಲಿದೆ ಸಿಲಿಕಾನ್ ಸಿಟಿ ಭವಿಷ್ಯ..!