Featured
ಸುತ್ತೂರು ಶ್ರೀ ಭೇಟಿಯಾದ ಸಚಿವ ಸಿ.ಟಿ. ರವಿ

ಮೈಸೂರು : ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಸುತ್ತೂರು ಶ್ರೀಗಳನ್ನ ಭೇಟಿಯಾದ್ರು. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮಠಕ್ಕೆ ಬಂದ ಸಿ.ಟಿ. ರವಿ ಶ್ರೀಗಳ ಜೊತೆ ಕುಶಾಲೋಪರಿ ಮಾತುಕತೆ ನಡೆಸಿದ್ರು. ಬಳಿಕ ಶ್ರೀಗಳ ಆಶೀರ್ವಾದ ಪಡೆದ ಸಿಟಿ ರವಿ, ದಸರಾ ತಯಾರಿ ಕುರಿತು ಮಾತುಕತೆ ನಡೆಸಿದ್ರು.
ಸುತ್ತೂರು ಶ್ರೀಗಳಿಗೆ ಹಣ್ಣು ನೀಡಿ, ಕಾಲಿಗೆ ನಮಿಸಿ ಸಚಿವ ಸಿ.ಟಿ. ರವಿ ಆಶೀರ್ವಾದ ಪಡೆದ್ರು. ಇದೇ ವೇಳೆ ಮೈಸೂರು ದಸರಾಗೆ ಬರುವಂತೆ ಆಹ್ವಾನ ಕೂಡ ನೀಡಿದ್ರು.

ಪ್ರವಾಸೋದ್ಯಮ ಸಚಿವರಾದ ಮೇಲೆ ಸಿಟಿ ರವಿಗೆ ಮೈಸೂರು ದಸರಾ ಸವಾಲಾಗಿದೆ. ಸಚಿವ ವಿ.ಸೋಮಣ್ಣಗೆ ಮೈಸೂರು ಉಸ್ತುವಾರಿ ನೀಡಿದ್ರೂ, ಪ್ರವಾಸೋದ್ಯಮ ಸಚಿವರಾಗಿರೋದ್ರಿಂದ, ಸಿ.ಟಿ. ರವಿ, ಮೈಸೂರಿನಲ್ಲೇ ಬೀಡು ಬಿಟ್ಟಿದ್ದು, ದಸರಾ ಕೆಲಸ ಕಾರ್ಯಗಳನ್ನ ನೋಡಿಕೊಳ್ತಿದ್ದಾರೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















