Featured
ಹೈದರಾಬಾದ್ಗೆ ಸುಮಲತಾ ಹೋಗಿದ್ದು ಯಾಕೆ..? ಯಾವ ಕಾರ್ಯಕ್ರಮ ಇದು..?

ನಟಿ ಕಂ ಸಂಸದೆ ಸುಮಲತಾ ಇತ್ತೀಚೆಗೆ ಹೈದರಾಬಾದ್ನಲ್ಲಿ ಪ್ರತ್ಯಕ್ಷರಾಗಿದ್ರು.
ಅದು ತೆಲುಗು ಸಿನಿಮಾ ರಂಗದ ದಿಗ್ಗಜರ ಜೊತೆ. ಇಷ್ಟಕ್ಕೂ ಸುಮಲತಾ ಹೈದರಾಬಾದ್ನಲ್ಲಿ ಏನ್ಮಾಡ್ತಿದ್ರಪ್ಪ
ಅಂದ್ರೆ, ತೆಲುಗು ಸಿನಿ ಪ್ರೊಡಕ್ಷನ್ ಸಿಲ್ವರ್ ಜ್ಯೂಬಲಿ ಸಂಭ್ರಮ ಆಚರಣೆಯಲ್ಲಿ ಸುಮಲತಾ ಪಾಲ್ಗೊಂಡಿದ್ರು.
ಶನಿವಾರ ಹೈದರಾಬಾದ್ನ ಇಂಡೋರ್ ಸ್ಟೇಡಿಯಂನಲ್ಲಿ ಈ ಅದ್ಧೂರಿ ಕಾರ್ಯಕ್ರಮ ನಡೀತು.
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ, ಸೂಪರ್ಸ್ಟಾರ್ ಮಹೇಶ್
ಬಾಬು ಸೇರಿದಂತೆ ಹಲವು ದಿಗ್ಗಜ ನಟ, ನಟಿಯರು ಪಾಲ್ಗೊಂಡಿದ್ರು. ಈ ಸಂಭ್ರಮಕ್ಕೆ ನಟಿ, ಸಂಸದೆ ಸುಮಲತಾ
ಕೂಡ ಸಾಕ್ಷಿಯಾದ್ರು. ಚಿರಂಜೀವಿ, ಜಯಸುಧಾ, ಜಯಪ್ರದ ಸೇರಿದಂತೆ ತನ್ನ ಸಮಕಾಲೀನ ನಟ, ನಟಿಯರ ಜೊತೆ
ಕೆಲಕಾಲ ಮಾತುಕತೆ ನಡೆಸಿದ್ರು ಸುಮಲತಾ.
ಸುಮಲತಾ ಜೊತೆ ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಕೂಡ ಈ ಸಂಭ್ರಮಕ್ಕೆ ಸಾಕ್ಷಿಯಾದ್ರು. ಇನ್ನು, ವಿಶೇಷ ಅಂದ್ರೆ, ಈ ಕಾರ್ಯಕ್ರಮದಲ್ಲಿ ತೆಲುಗು ಚಿತ್ರರಂಗದ 12 ಖ್ಯಾತ ನಟಿಯರು ಡ್ಯಾನ್ಸ್ ಮಾಡಿದ್ದು ವಿಶೇಷ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?