Featured
ಮುರುಗದಾಸ್ ಜೊತೆ ರಜನಿಕಾಂತ್ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ
ರೈಸಿಂಗ್ ಕನ್ನಡ ಸಿನಿಮಾ : ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ದರ್ಬಾರ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಮುರುಗದಾಸ್ ಡೈರೆಕ್ಟರ್ ಮಾಡ್ತಿರೋ ಪೊಲೀಸ್ ಆ್ಯಕ್ಷನ್ ಸಿನಿಮಾ ಇದಾಗಿದ್ದು, ರಜನಿಕಾಂತ್ ಲೀಡ್ ರೋಲ್ನಲ್ಲಿ ಕಾಣಿಕೊಂಡಿದ್ದಾರೆ. ಇನ್ನೂ, ಈ ಸಿನಿಮಾದ ಶೂಟಿಂಗ್ ಮುಗಿದಿಲ್ಲ. ಅದಾಗಲೇ ಮತ್ತೊಂದು ಸಿನಿಮಾಗೆ ಸ್ಕ್ರಿಪ್ ರೆಡಿ ಮಾಡಿ ಎಂದು ರಜನಿಯೇ, ಮುರುಗದಾಸ್ಗೆ ಹೇಳಿದ್ದಾರಂತೆ.
ಎಲ್ಲವೂ ಅಂದುಕೊಂಡತೇ ಆದ್ರೆ, ಮುರುಗದಾಸ್ ಮತ್ತೊಮ್ಮೆ ರಜನಿಕಾಂತ್ ಜೊತೆ ಸಿನಿಮಾ ಮಾಡ್ತಾರೆ. ಅದು ವಿಶೇಷ ಅಂದ್ರೆ, ಈ ಬಾರಿ ರಜನಿಕಾಂತ್ಗೆ ಪೊಲಿಟಿಕಲ್ ಥ್ರಿಲ್ಲರ್ ಕಥೆ ಹೊಂದಿರೋ ಸಿನಿಮಾ ಮಾಡೋಕೆ ಮುರುಗದಾಸ್ ರೆಡಿಯಾಗಿದ್ದಾರೆ. ಇನ್ನೇನು ತಮಿಳುನಾಡು ಚುನಾವಣೆಯೂ ಸಮೀಪಿಸ್ತಿದೆ. ರಜನಿಕಾಂತ್ ಈಗಾಗ್ಲೇ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, ತಮ್ಮ ರಾಜಕೀಯ ಎಂಟ್ರಿಗಾಗಿಯೇ ಮುರುಗದಾಸ್, ರಜನಿಕಾಂತ್ಗೆ ಸಿನಿಮಾ ರೆಡಿ ಮಾಡ್ತಾರೆ ಎನ್ನಲಾಗಿದೆ.
ಸದ್ಯ, ದರ್ಬಾರ್ ಸಿನಿಮಾ ಮುಗಿದಮೇಲೆ ವಿಶ್ವಾಸಂ ಸಿನಿಮಾ ನಿರ್ದೇಶಕ ಶಿವ ಜೊತೆ ರಜನಿಕಾಂತ್ ಸಿನಿಮಾ ಮಾಡಲಿದ್ದಾರೆ. ಆದ್ರೆ, ಶಿವ ಸದ್ಯ ಸೂರ್ಯ ನಟನೆಯೊಂದಿಗೆ ಸಿನಿಮಾ ಮಾಡ್ತಿದ್ದಾರೆ. ಒಂದ್ವೇಳೆ ದರ್ಬಾಸ್ ಸಿನಿಮಾ ಬೇಗ ಮುಗಿದು, ರಿಲೀಸ್ ಆಗ್ತಿದ್ದಂತೆ ಮುರುಗದಾಸ್-ರಜನಿ ಜೋಡಿಯ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾವನ್ನ ಶೀಘ್ರವೇ ತೆರೆ ಮೇಲೆ ನೋಡಬಹುದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?