Featured
ಟ್ರಕ್ ಡ್ರೈವರ್ ದಾಖಲೆಗಳೆಲ್ಲಾ ಅಯೋಮಯ: ಮಾಲೀಕನಿಗೆ 86,500 ರೂಪಾಯಿ ದಂಡ

ಒರಿಸ್ಸಾ: ಒರಿಸ್ಸಾದ ಭುವನೇಶ್ಚರದಲ್ಲಿ ಟ್ರಕ್ ಮಾಲೀಕನಿಗೆ ೮೬,೫೦೦ ರೂಪಾಯಿ ದಂಡ ಹಾಕಲಾಗಿದ್ದು ದೇಶದಲ್ಲಿ ಇಲ್ಲಿವರೆಗೆ ವಿಧಿಸಲಾದ ಅತೀ ಹೆಚ್ಚು ದಂಡ ಎನ್ನಲಾಗಿದೆ. ಈತನಿಗೆ ನೀಡಿದ ಬಿಲ್ ಇಂಟರ್‌ನೆಟ್ ತುಂಬಾ ವೈರಲ್ ಆಗಿದೆ.
ಸಂಬಲ್‌ಪುರದ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಟ್ರಕ್ ಡ್ರೈವರ್ ಅಶೋಕ್ ಜಾಧವ್ ಟ್ರಾಫಿಕ್ ಇನ್ಸ್‌ಪೆಕ್ಟರ್ ಮೋಹನ್ ಬೆಹೆರಾ ಕೈಯಲ್ಲಿ ಸಿಕ್ಕಿಹಾಕಿಕೊಂಡ, ಈತನ ಡಾಕ್ಯುಮೆಂಟ್‌ಗಳ ಪರಿಶೀಲನೆ ಮಾಡಿದಾಗ ಎಲ್ಲವೂ ಆಯೋಮಯ. ಅನಧಿಕೃ ಚಾಲಕನಿಂದ ಚಾಲನೆ, ಲೈಸೆನ್ಸ್ ಇಲ್ಲ, ಓವರ್‌ಲೋಡ್, ಎರಡೂ ಬದಿ ಇಳೆ ಬಿಟ್ಟಿದ್ದ ಲಗೇಜ್ ಸೇರಿ ಒಟ್ಟು ೮೬,೫೦೦ ದಂಡ ಆಗಿದೆ ಎಂದು ಇನ್ಸ್‌ಪೆಕ್ಟರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Continue Reading
Advertisement
You may like
Click to comment