Connect with us

Featured

ಬ್ರೇಕ್​​ಫಾಸ್ಟ್​​​ಗೆ ಹಾಲು ಕುಡಿಯಿರಿ ಶುಗರ್​ ಕಂಟ್ರೋಲ್​ ಮಾಡಿ : ಹೊಸ ಸಂಶೋಧನೆಯ ಅಚ್ಚರಿ..!

ರೈಸಿಂಗ್ ಕನ್ನಡ ಹೆಲ್ತ್​ : ಈಗಿನ ಆಧುನಿಕ ಯುಗದಲ್ಲಿ ಮಧುಮೇಹ ಅಂದ್ರೆ ಬ್ಲಡ್​ ಶುಗರ್​ ಬಹುತೇಕರನ್ನ ಕಾಡುತ್ತೆ. ಇದಕ್ಕೆ ವಯಸ್ಸಿನ ಪ್ರಶ್ನೆಯೇ ಬರಲ್ಲ. ಹೀಗಾಗಿ, ಮಧುಮೇಹವನ್ನ ಕಂಟ್ರೋಲ್​ ಮಾಡೋದು ಹೇಗೆ ಅನ್ನೋದಕ್ಕೆ ಹೊಸ ಸಂಶೋಧನೆಯೊಂದು ಅಚ್ಚರಿಯ ಹಾಗೂ ಅತ್ಯಂತ ಸುಲಭ ಉಪಾಯವನ್ನ ಹುಡಿಕಿದೆ. ಅದೇ ಅಮೃತಕ್ಕೆ ಸಮಾನವಾದ ಹಾಲು.

ಯೆಸ್​, ನಿಮಗೇನಾದ್ರೂ ಮಧುಮೇಹ ಸಮಸ್ಯೆ ಕಾಡ್ತಿದ್ರೆ ಅದಕ್ಕೆ ಹಾಲು ರಾಮಬಾಣ. ಹೆಚ್ಚು ಹೆಚ್ಚು ಹಾಲು ಕುಡಿಯಿರಿ, ಮಧುಮೇಹವನ್ನ ದೂರ ಮಾಡಿ ಅಂತಿದೆ ಹೊಸ ಸಂಶೋಧನೆ. ಅದರಲ್ಲೂ ಬೆಳಗಿನ ಉಪಹಾರಕ್ಕೆ ಹಾಲು ಸೇವನೆ ಬಹಳ ಮುಖ್ಯ. ಬೆಳಗಿನ ಬ್ರೇಕ್​ಫಾಸ್​​ಗೆ ಕೇವಲ ಹಾಲನ್ನಷ್ಟೇ ಕುಡಿದರೆ ಮಧುಮೇಹ ಕಂಟ್ರೋಲ್​ ಆಗುತ್ತಂತೆ. ಬಳಿಕ ಮಧ್ಯಾಹ್ನದ ಊಟದ ಬಳಿಕವೂ ಹಾಲನ್ನ ಸೇವನೆ ಮಾಡೋದ್ರಿಂದ, ನಿಮ್ಮನ್ನ ಕಾಡುವ ಮಧುಮೇಹ ಮಾಯವಾಗುತ್ತೆ ಅಂತಿದೆ ಸಂಶೋಧನೆ.

ಹಾಲಿನಲ್ಲಿ ಹೆಚ್ಚಿನ ಪ್ರೋಟೀನ್​ ಅಂಶಗಳು ಇವೆ. ಹೀಗಾಗಿ, ಮಧುಮೇಹವನ್ನ  ಹಾಲು ನಿಯಂತ್ರಿಸುತ್ತೆ. ಇದರ ಜೊತೆ ದೈನಂದಿನ ವ್ಯಾಯಾಮ ಮಾಡಿದ್ರೆ, ಮಧುಮೇಹ ಕಡಿಮೆಯಾಗೋದ್ರ ಜೊತೆ ದಿನ ಕಳೆದಂತೆ ಮಾಯವಾಗುತ್ತೆ ಎಂದು ಹೊಸ ಸಂಶೋಧನೆ ಹೇಳಿದೆ. ವಿಶೇಷ ಅಂದ್ರೆ, ನೈಸರ್ಗಿಕವಾಗಿಯೇ ನಿಮ್ಮಲ್ಲಿರೋ ಮಧುಮೇಹ ಕಡಿಮೆಯಾಗಿ, ಕ್ರಮೇಣ ಮಧುಮೇಹವೇ ಕಾಣೆಯಾಗುತ್ತೆ. ಕೆನಡಾದ ಎರಡು ವಿಶ್ವವಿದ್ಯಾಲಯಗಳು ಈ ಕುರಿತು ಸಂಶೋಧನೆ ನಡೆಸಿದ್ದು, ಹಾಲಿನಿಂದಾಗಿ ಜೀರ್ಣಕ್ರಿಯೆ ಅತ್ಯುತ್ತಮವಾಗಿ ಆಗುತ್ತೆ. ಅಲ್ಲದೆ, ಪ್ರೋಟೀನ್​ ಅಂಶಗಳು ಹೆಚ್ಚಾಗಿ ಇರೋದ್ರಿಂದ, ಮಧುಮೇಹಕ್ಕೆ ಕಾರಣವಾಗುವ ಅಂಶಗಳನ್ನ ಕಡಿಮೆ ಮಾಡುತ್ತೆ ಎಂದು ಸಂಶೋಧನೆ ಹೇಳಿದೆ.

ಒಮ್ಮೆ ನಿಮ್ಮ ಡಾಕ್ಟರ್​ ಸಲಹೆ ಪಡೆದು, ಹಾಲನ್ನ ಹೇಗೆ ಸೇವನೆ ಮಾಡಬಹುದು ಎಂದು ತಿಳಿದುಕೊಳ್ಳಿ. ಜೊತೆಗೆ ಹಣ್ಣು, ತರಕಾರಿ ಹಾಗೂ ಮೊಳಕೆ ಕಾಳುಗಳನ್ನ ಉಪಹಾರವಾಗಿ ಸೇವನೆ ಮಾಡಿದ್ರೆ, ಮಧುಮೇಹ ದೂರವಾಗಿ ಆರೋಗ್ಯವಂತರಾಗಿ ಇರ್ತೀರಿ.

ನಿಮ್ಮ ಸಲಹೆ, ಅಭಿಪ್ರಾಯಗಳನ್ನ ನಮ್ಮೊಂದಿಗೆ ಹಂಚಿಕೊಳ್ಳಲು ಕಾಮೆಂಟ್​ ಮಾಡಿ.

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ