Featured
ನಾನು ರಾಷ್ಟ್ರಪತಿಯಾಗಬೇಕು ಟಿಪ್ಸ್ ನೀಡಿ : ವಿದ್ಯಾರ್ಥಿ ಪ್ರಶ್ನೆಗೆ ಪ್ರಧಾನಿಗಳ ಉತ್ತರ ಹೀಗಿತ್ತು
![](https://risingkannada.com/wp-content/uploads/2019/09/isro_1567836664_725x725.jpg)
ಬೆಂಗಳೂರು: ಚಂದ್ರಯಾನ ೨ರ ಅಂತಿಮ ಕ್ಷಣಗಳನ್ನ ಪ್ರಧಾನಿ ಮೋದಿ ಜೊತೆ ನೇರ ಪ್ರಸಾರದಲ್ಲಿ ನೋಡಲು ಆಗಮಿಸಿದ್ದ ವಿದ್ಯಾರ್ಥಿಗಳೊಡನೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿಯೊಬ್ಬ ನಾನು ರಾಷ್ಟ್ರಪತಿಯಾಗಬೇಕೆಂಬ ಗುರಿ ಹೊಂದಿದ್ದೇನೆ, ಟಿಪ್ಸ್ ನೀಡಿ ಎಂದು ಕೇಳಿದ. ಇದಕ್ಕೆ ಪ್ರಧಾನಿ ನಗುಮೊಗದಿಂದ ಉತ್ತರಿಸಿದರು.
#WATCH Bengaluru: "Why President? Why not Prime Minister?", says PM Modi when a student, selected through ISRO's 'Space Quiz' competition to watch the landing of Vikram Lander along with him, asks him, ''My aim is to become the President of India. What steps should I follow?'' pic.twitter.com/rhSlY1tMc4
— ANI (@ANI) September 6, 2019
ನೀನೇಕೆ ರಾಷ್ಟ್ರಪತಿಯಾಗಬೇಕು, ಪ್ರಧಾನಿ ಆಗಬಾರದೇಕೆ..? ಎಂದು ಉತ್ತರಿಸಿದರು. ಹಾಗೇಯೇ ಮಹೊನ್ನತ ಕನಸುಗಳನ್ನ ಕಾಣಬೇಕು, ಗುರಿಯನ್ನ ಸಾಮಾನ್ಯ ಭಾಗಗಳಾಗಿ ವಿಂಗಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪ್ರಧಾನಿ ಮೋದಿಗೆ ಯಾವಾಗಲೂ ಯುವ ಸಮುದಾಯ ಹಾಗೂ ಮಕ್ಕಳನ್ನ ಕಂಡರೆ ಪ್ರೀತಿ ಜಾಸ್ತಿ, ಯುವ ಸಮುದಾಯದಿಂದ ದೇಶದ ಭವಿಷ್ಯ ಎಂದು ಹೇಳುತ್ತಿದ್ದ ಅಬ್ದುಲ್ ಕಲಾಂರನ್ನ ಹಲವು ಬಾರಿ ನೆನಪು ಮಾಡಿಕೊಂಡಿದ್ದೂ ಇದೆ. ಇಷ್ಟೆಲ್ಲಾ ಆದರೂ ಭಾರವಾದ ಹೃದಯದಿಂದ ಪ್ರಧಾನಿ ಮೋದಿ ಇಸ್ರೋದಿಂದ ನಿರ್ಗಮಿಸಿದರು.
You may like
ಮಹದಾಯಿ ವಿಚಾರ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಮಾಜಿ ಸಚಿವ ದಿನೇಶ್ ಗುಂಡೂರಾವ್
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಮೋದಿ ಗಡ್ಡ..! ಪ್ರಧಾನಿಯ ಉದ್ದಗಡ್ಡದ ಹಿಂದೆ ನಡೆಯುತ್ತಿದೆ ವಿಭಿನ್ನ ಚರ್ಚೆ..!
ವಿಕ್ರಮ್ ಲ್ಯಾಂಡರ್ ಕಣ್ಮರೆಯಾದ ಜಾಗದಲ್ಲಿ ನಾಸ ಶೋಧನೆ: ನಾಳೆಯಿಂದ ಆರಂಭ
ಮೋದಿ ನಿರ್ಧಾರಕ್ಕೆ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳೇ ವಿರೋಧ : ದುಬಾರಿ ದಂಡಕ್ಕೆ ಹಲವೆಡೆ ಬ್ರೇಕ್..!
ಹೆಲೋ ವಿಕ್ರಮ್ : ನಾಸದಿಂದ ನಿಸ್ತೇಜ ಲ್ಯಾಂಡರ್ಗೆ ಸಂದೇಶ ರವಾನೆ
ಬ್ಯಾಂಕ್ಗಳ ವಿಲೀನ ಐತಿಹಾಸಿಕ, ಶೀಘ್ರದಲ್ಲೇ ಆರ್ಥಿಕ ಪುನಶ್ಚೇತನ : ಸದಾನಂದಗೌಡ