ಸಿನಿಮಾ : ಬಿಗ್ ಬಾಸ್ ಖ್ಯಾತಿಯ ಗಾಯಕ ಚಂದನ್ ಶೆಟ್ಟಿ , ನಿವೇದಿತಾ ಗೌಡ ಡಿವೋರ್ಸ್ ಮಾಡಿಕೊಂಡಿದ್ದಾರೆ. ಈ ಸುದ್ಧಿ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಇಬ್ಬರು ಪರಸ್ಪರ ಇಪ್ಪಂದದ ಮೇರೆಗೆ ಡಿವೋರ್ಸ್ ಪಡೆದಿರುವುದು ಕೇಳಿ ಬಂದಿದೆ.
ನಿವೇದಿತಾ ಗೌಡ – ಚಂದನ್ ಶೆಟ್ಟಿ ಇವರು ಬಿಗ್ ಬಾಸ್ ಸ್ನೇಹಿತರು . ಬಿಗ್ಬಾಸ್ನಿಂದ ಶುರುವಾದ ಪ್ರೀತಿ , ಮದುವೆಗೆ ತಿರುಗಿತು. ಮದುವೆ ಆಗಿ ನಾಲ್ಕು ವರ್ಷದ ಬಳಿಕ ಇಬ್ಬರ ಒಪ್ಪಂದದ ಮೇರೆಗೆ ಡಿವೋರ್ಸ್ ಪಡೆಯುತ್ತಿದ್ದಾರೆ.
ಚಂದನ್ ಶೆಟ್ಟಿ 2019ರಲ್ಲಿ ನಡೆದ ಯುವ ದಸರ ಕಾರ್ಯಕ್ರಮದಲ್ಲಿ ರೋಮ್ಯಾಂಟಿಕ್ ಸಾಂಗ್ ಮೂಲಕ ಮಂಡಿಯೂರಿ ಪ್ರಪೋಸ್ ಮಾಡಿದ್ದರು. ಚಂದನ್ ಶೆಟ್ಟಿ , ನಿವೇದಿತಾ ಗೌಡ ಬಿಗ್ಬಾಸ್ ಸ್ನೇಹಿತರು. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಮದುವೆ ಸಹ ಮಾಡಿಕೊಂಡರು.
4 ವರ್ಷದ ಹಿಂದೆ 2029ರಲ್ಲಿ ಫೆಬ್ರವರಿ 16ನೇ ತಾರೀಖು ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ಆಗಿದ್ದರು. ಇವರ ಮದುವೆಗೆ ಪುನೀತ್ರಾಜ್ಕುಮಾರ್ ದಂಪತಿ, ಧೃವ ಸರ್ಜಾ ದಂಪತಿ, ರಘು ಶಾಸ್ರ್ತಿ ದಂಪತಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ ,ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಶುಭ ಹಾರೈಸಿದ್ದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?