Featured
ಡಿಕೆಶಿ ಬಂಧನಕ್ಕೆ ಬೆಂಬಲಿಗರ ಆಕ್ರೋಶ : ಟೈರಿಗೆ ಬೆಂಕಿ, ಕನಕಪುರದಲ್ಲಿ ಬಿಜೆಪಿ ಕಚೇರಿ ಧ್ವಂಸ..!
![](https://risingkannada.com/wp-content/uploads/2019/09/dkshi-arrest-new-1.png)
ಬೆಂಗಳೂರು/ಕನಕಪುರ : ದೆಹಲಿಯಲ್ಲಿ ಡಿಕೆ ಶಿವಕುಮಾರ್ ಬಂಧನ ಆಗ್ತಿದ್ದಂತೆ ಇತ್ತ ಕರ್ನಾಟಕದ ಹಲವೆಡೆ ಡಿಕೆಶಿ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ. ಅದರಲ್ಲೂ ಡಿಕೆಶಿ ತವರೂರು ಕನಕಪುರದಲ್ಲಿ ಆಕ್ರೋಶದ ಕಟ್ಟೆ ಒಡೆದಿದೆ. ಡಿಕೆಶಿ ಬೆಂಬಲಿಗರು ಕನಕಪುರದ ಸಿಬಿ ಸರ್ಕಲ್ನಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ರು.
ಇದೇ ವೇಳೆ, ಕನಕಪುರ ಬಂದ್ಗೆ ಡಿಕೆಶಿ ಬೆಂಬಲಿಗರು ಕರೆ ನೀಡಿದ್ರು. ಟೈರ್ಗಳಿಗೆ ಬೆಂಕಿ ಹಚ್ಚುತ್ತಿದ್ದಂತೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲಾಯ್ತು. ಸದ್ಯ ಕನಕಪುರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಬಿಜೆಪಿ ಕಚೇರಿ ಧ್ವಂಸ..!
ಇತ್ತ, ದೆಹಲಿಯಲ್ಲಿ ಡಿಕೆಶಿ ಬಂಧನ ಆಗ್ತಿದ್ದಂತೆ ಕನಕಪುರ ಅಕ್ಷರಶಃ ರಣರಂಗವಾಗಿದೆ. ಟೈರ್ಗೆ ಬೆಂಕಿ ಹಚ್ಚಿರೋದು ಒಂದು ಕಡೆಯಾದ್ರೆ, ಮತ್ತೊಂದೆಡೆ ಕನಕಪುರದಲ್ಲಿದ್ದ ಬಿಜೆಪಿ ಕಚೇರಿಯನ್ನ ಡಿಕೆಶಿ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?