ಸಿನಿಮಾ : ಬಹುಭಾಷೆ ತಾರೆ, ಖ್ಯಾತ ಅಭಿನೇತ್ರಿ ಶ್ರೀಯಾ ಸರಣ್ ವಯಸ್ಸೀಗ 41.. ಆದರೇನಂತೆ ಶ್ರೀಯಾ ಮಾದಕ ಮೈಮಾಟ ಈಗಲೂ ಪಡ್ಡೆ ಹೈಕಳ ಕಣ್ಸೆಳೆಯುಂತಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಇರುವ ಈ ಸಿಜ್ಲಿಂಗ್ ಬ್ಯೂಟಿ, ತಮ್ಮ ಕಲರ್ಫುಲ್ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ.
1.64 ಮೀಟರ್ ಎತ್ತರದ ಈ ದೆಹಲಿ ಚೆಲುವೆಯೀಗ ಒಂಥರಾ ಟೂರಿಂಗ್ ಟಾಕೀಸ್ ರೀತಿ ಆಗೋಗಿದ್ದಾರೆ. ರಷ್ಯಾದ ಆಂಡ್ರ್ಯೂ ಕೊಶ್ಚೀವ್ರನ್ನು ಮದುವೆಯಾಗಿ ರಾಧೆಯ ತಾಯಿಯೂ ಆಗಿರುವ ಶ್ರೀಯಾ ಇದೀಗ ಶೇರ್ ಮಾಡಿರುವ ಫೋಟೋಗಳು ಸಖತ್ ಹಾಟ್ ಆಗಿವೆ.
ಶ್ರೀಯಾ ಸರಣ್ ಬ್ಯೂಟಿಗೆ ನೆಟ್ಟಿಗರೆಲ್ಲಾ ಫಿದಾ ಆಗೋಗಿದ್ದಾರೆ. ತಡಾ ಏಕೆ ನೀವು ಒಮ್ಮೆ ನೋಡಿಬಿಡಿ ಶ್ರೀಯಾ ಸರಣ್ ಎಂಬ ಸೌಂದರ್ಯದ ಖನಿಯನ್ನು..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?